Time Room

ವೈಭವ್‌ ಸೂರ್ಯವಂಶಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೇಳಿಕೆ‌ ಆಡಬೇಕೆ? ಬೆರಗು ಮೂಡಿಸಿದ ಸಚಿನ್‌ ತೆಂಡೂಲ್ಕರ್‌ ಒಂದು ಸಾಲಿನ ಉತ್ತರ! – sachin tendulkar’s resounding verdict on whether vaibhav suryavanshi plays test cricket & more related news here


ಭಾರತೀಯ ಆಧುನಿಕ ಕ್ರಿಕೆಟ್‌ನ ಯಂಗ್ ಸ್ಟಾರ್‌‌ ವೈಭವ್‌ ಸೂರ್ಯವಂಶಿ ಬಗ್ಗೆ ಈಗ ಚರ್ಚೆ ಮಾಡದವರೇ ಇಲ್ಲ. ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದೇ ಪರಿಗಣಿಸಲಾಗಿರುವ ವೈಭವ್‌ ಸೂರ್ಯವಂಶಿ, ಮಾಜಿ, ಹಾಲಿ ಆಟಗಾರರ ನಾಲಿಗೆ ಮೇಲೆ ನುಲಿಯುತ್ತಿದ್ದಾರೆ. ಅದರಂತೆ ವೈಭವ್‌ ಸೂರ್ಯವಂಶಿ ಟೆಸ್ಟ್‌ ಕ್ರಿಕೆಟ್‌ ಮಾದರಿಯಲ್ಲೂ ಆಠ ಎಂಬ ಪ್ರಶ್ನೆಗೆ, ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್‌ ನೇರ ಉತ್ತರ ನೀಡಿದ್ದಾರೆ. ಸಚಿನ್‌ ಪ್ರಕಾರ ವೈಭವ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಬೇಕು. ಇಲ್ಲಿದೆ ಮಾಹಿತಿ.

ಹೈಲೈಟ್ಸ್‌:

  • ಯಂಗ್‌ ಸ್ಟಾರ್‌ ವೈಭವ್‌ ಸೂರ್ಯವಂಶಿ ಟೆಸ್ಟ್‌ What?
  • ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್‌ ನೇರ ಉತ್ತರ.
  • ವೈಭವ್‌ ಸೂರ್ಯವಂಶಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ What?
Sachin Tendulkar on Vaibhav Suryavanshi
ವೈಭವ್‌ ಸೂರ್ಯವಂಶಿ ಟೆಸ್ಟ್‌ ಪಾದಾರ್ಪಣೆ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಅಭಿಪ್ರಾಯ (ಸಂಗ್ರಹ ಚಿತ್ರ)(ಗ್ಯಾಲರಿ– Agencies)
ಮುಂಬೈ: ಐಪಿಎಲ್‌ನಲ್ಲಿ ದಾಖಲೆಗಳ ಸುರಿಮಳೆ ಸುರಿಸುತ್ತಿರುವ ವೈಭವ್‌ ಸೂರ್ಯವಂಶಿ, ಭಾರತದ ಕ್ರಿಕೆಟ್‌ ಅಭಿಮಾನಿಗಳ ಮನೆ ಮನ ತಲುಪಿ ವಿಜೃಂಭಿಸುತ್ತಿದ್ದಾರೆ. ಪ್ರತಿಯೊಬ್ಬ ಕ್ರಿಕೆಟ್‌ಪ್ರಿಯನ ಬಾಯಲ್ಲಿ ಈಗ ವೈಭವ್‌ ಸೂರ್ಯವಂಶಿಯದ್ದೇ ಹೆಸರು. See More ಆಶ್ಚರ್ಯಚಕಿತಗೊಳಿಸಿರುವ ಈ 15ರ ಪೋರ, ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರ ಗಮನವನ್ನೂ ಸೆಳೆದಿದ್ದಾರೆ.

” ಎಂದು ಕರೆದಿರುವ ಸಚಿನ್‌ ತೆಂಡೂಲ್ಕರ್‌, ಈ ಯುವ What is it? ಎಂಬ ಪ್ರಶ್ನೆಗೆ ಸಮತೋಲನದ ಉತ್ತರ ಕೊಟ್ಟಿದ್ದಾರೆ. ವೈಭವ್‌ ಸೂರ್ಯವಂಶಿ ಟೆಸ್ಟ್‌ ಕ್ರಿಕೆಟ್‌ ಆಡುವುದನ್ನು ನೋಡಲು ಇಷ್ಟಬ ಸಚಿನ್‌ ತೆಂಡೂಲ್ಕರ್‌, ಆದಾಗ್ಯೂ, ಟೆಸ್ಟ್‌ ಮಾದರಿಯ ಕ್ರಿಕೆಟ್‌ ಆಡುವಂತೆ ವೈಭವ್‌ ಸೂರ್ಯವಂಶಿಯನ್ನು ಒತ್ತಾಯಪಡಿಸಬಾರದು ಎಂದು ಹೇಳಿದ್ದಾರೆ.

“ನಾನು ವೈಭವ್‌ ಸೂರ್ಯವಂಶಿ ಅವರನ್ನು ಟೆಸ್ಟ್‌ ಆದರೆ ಈ. ವಿಚಾರವಾಗಿ ಅವರ ಮೇಲೆ ಯಾವುದೇ ಒತ್ತಡ ಹಾಕಬಾರದು. ಸಮಯ ಬಂದಾಗ ಅವರು ಖಂಡಿತವಾಗಿಯೂ ಟೆಸ್ಟ್‌ ಮಾದರಿಗೆ “”

“ವೈಭವ್‌ ಸೂರ್ಯವಂಶಿ ಓರ್ವ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಟೆಸ್ಟ್‌. ಕ್ರಿಕೆಟ್‌ನಲ್ಲಿ ವಿಭಿನ್ನ ಶೈಲಿಯ ಸವಾಲುಗಳು ಇರುತ್ತವೆ ವಯಸ್ಸಿನ ಜೊತೆಗೆ ಆಟಗಾರ ಈ. ಸವಾಲುಗಳನ್ನು ಮೀರಿ ಯಶಸ್ವಿಯಾಗುವುದನ್ನು ಕಲಿಯುತ್ತಾನೆ ವೈಭವ್‌ ಕೂಡ ಅದೇ ರೀತಿ. “” ಎಂದು ಸಚಿನ್‌ ತೆಂಡೂಲ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

” ಕ್ರಿಕೆಟ್‌ ಆಡುವುದನ್ನು ನೋಡಲು ಬಯಸುತ್ತಾರೆ. ಒಬ್ಬ ಅತ್ಯಾಕರ್ಷಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಆದರೆ. ಟೆಸ್ಟ್‌ ಮಾದರಿಗೆ ಪಾದಾರ್ಪಣೆ ಮಾಡುವಂತೆ ಆತನ “” ಹೇಳಿದ್ದಾರೆ.

ಐಪಿಎಲ್‌ನಲ್ಲಿ ವೈಭವ್‌ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ, ಅನೇಕರು ಈಗ ಈ ಯುವ ಆಟಗಾರನ್ನು ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಮುಖ್ಯ ಕೋಚ್‌ ಕುಮಾರ್‌ ಸಂಗಕ್ಕಾರ ಕೂಡ ವೈಭವ್‌ ಸೂರ್ಯವಂಶಿ ಭಾರತಕ್ಕಾಗಿ ಆಡುವುದನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

RR VS MI: ಭರ್ಜರಿ ಗೆಲುವು, ಮತ್ತೆ ಮಿಂಚಿದ ವೈಭವ್‌ ಸೂರ್ಯವಂಶಿ

ಇತ್ತೀಚಿಗೆ ವೈಭವ್‌ ಸೂರ್ಯವಂಶಿ ಆಟಕ್ಕೆ ಮನಸೋತ ಅಮಿತಾಭ್‌ ಬಚ್ಚನ್‌, “15 ವರ್ಷ ವಯಸ್ಸಿನಲ್ಲಿ ನಮಗೆ ಘ “” ಎಂದು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಒಟ್ಟಿನಲ್ಲಿ ವೈಭವ್‌ ಸೂರ್ಯವಂಶಿ ಈಗ ಟಾಕ್‌ ಆಫ್‌ ದಿ ಟೌನ್‌ ಆಗಿದ್ದು, ಎಲ್ಲರೂ ಅವರ ಕ್ರಿಕೆಟ್‌ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಲೇಖಕರ ಬಗ್ಗೆನಿಖಿಲ್‌ ಕುಲಕರ್ಣಿವಿಜಯ ಕರ್ನಾಟಕದ ಡಿಜಿಟಲ್ ವಿಯರ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಸ್ತುತ ವಿಕ ಡಿಜಿಟಲ್‌ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿ ವಿಭಾಗದ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ದೇಶ-ವಿದೇಶಗಳ ವಿದ್ಯಮಾನಗಳನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ನಿರತವಾಗಿರುವ ಇವರು, ಈ ವಿಭಾಗದಲ್ಲಿ ಓದುಗರಿಗೆ ಉಪಯುಕ್ತವಾಗುವ ಅನೇಕ ಲೇಖನಗಳು ಮತ್ತು ವಿಶೇಷ ಹಾಗೂ ವಿಡಿಯೋಗಳನ್ನು ನಿರ್ಮಾಣ ಮಾಡಿದ್ದಾರೆ. ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ದೇಶ, ವಿದೇಶ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖ ಬೆಳವಣಿಗೆಗಳ ಮೇಲೆ ನಡೆದ ಹಲವು ಪಾಡ್‌ಕಾಸ್ಟ್‌ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.ದೇಶ-ವಿದೇಶಗಳ ವಿದ್ಯಮಾನದ ಜೊತೆಗೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ರಾಜಕೀಯ ವಿಶ್ಲೇಷಣೆ, ರಾಜಕೀಯ ವಿದ್ಯಮಾನಗಳು, ಚುನಾವಣಾ ಪ್ರಕ್ರಿಯೆಗಳ ಬಗ್ಗೆಯೂ ನಿಖಿಲ್‌ ಕುಲಕರ್ಣಿ ಲೇಖನಗಳನ್ನು ಪ್ರಕಟಿಸುತ್ತಾರೆ. ದೇಶ-ವಿದೇಶ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಸಂಭ ವೆಬ್‌ನ ಸುದೀರ್ಘ ವಿಶ್ಲೇಷಣಾತ್ಮಕ ಲೇಖನಕ್ಕೆ See More ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಾರೆ. Description: 12 ವೃತ್ತಿ ಅನುಭವವಿದೆ. ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗ ಸೇರುವ ಮೊದಲು ಇವರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ, ಏಷ್ಯಾನೆಟ್‌ ನ್ಯೂಸ್‌ ಕನ್ನಡ, ಈಟಿವಿ ಭಾರತ್‌ ಮತ್ಲಸ ಮಾಡಿದ್ದಾರೆ.ಪರಿಣಿತಿ: ಜಾಗತಿಕ ಖಗೋಳ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗಳ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಕುರಿತು, ಆಸಕ್ತ ಕನ್ನಡಿಗರಿಗೆ ಸಕಾಲಕ್ಕೆ ಮಾಹಿತಿ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ತಜ್ಞರೊಂದಿಗೆ ವಿಶೇಷ ಸಂವಾದ, ಸಂದರ್ಶನ ಮತ್ತು ಪಾಡ್‌ಕಾಸ್ಟ್‌ಗಳಲ್ಲಿ ಭಾಗಿಯಾಗಿದ್ದಾರೆ. “ವಿಶ್ವ “” 2007 ರಲ್ಲಿ ಕರ್ನಾಟಕ 2010 ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಸ್ಪರ್ಧೆ, ಸಂವಾದ ಮತ್ತು ಮಾಧ್ಯಮ ಹಬ್ಬಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಹವ್ಯಾಸ: ಬಾಹ್ಯಾಕಾಶ ವೀಕ್ಷಣೆ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿದ್ದು, ಖಗೋಳಿಯ ವಿದ್ಯಮಾನಗಳನ್ನು ದಾಖಲಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ವಿಜ್ಞಾನ ಕೇಂದ್ರಗಳು ಹಮ್ಮಿಕೊಳ್ಳುವ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.ವ್ಯಾಪ್ತಿ ವಿಶೇಷತೆ: ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕಳೆದ ವರ್ಷಗಳಲ್ಲಿ ಇವರು ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ಚುನಾವಣೆಗಳು, ದ್ವಿಪಕ್ಷೀಯ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು, ರಕ್ಷಣಾ ಕ್ಷೇತ್ರದ ವಿದ್ಯಮಾನಗಳು, ನಾಸಾ, ಇಸ್ರೋದಂತಹ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಕೈಗೊಂಡ ಕಾರ್ಯಾಚರಣೆಗಳು, ಬಾಹ್ಯಾಕಾಶದಲ್ಲಿ ನಡೆದ ಹೊಸ ಆವಿಷ್ಕಾರಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಓದುಗರಿಗೆ ಸಕಾಲಕ್ಕೆ ವಿಫುಲ ಮಾಹಿತಿ ನೀಡಿದ್ದಾರೆ.ನೈಪುಣ್ಯತೆ ಇರುವ ಕ್ಷೇತ್ರಗಳು: ಅಂತಾರಾಷ್ಟ್ರೀಯ ವಿದ್ಯಮಾನ, ರಾಜಕೀಯ ವಿದ್ಯಮಾನ, ವಾಣಿಜ್ಯ, ಬಾಹ್ಯಾಕಾಶ ವಿಜ್ಞಾನ ಮತ್ತು (AI) ಕ್ಷೇತ್ರ.… ಇನ್ನಷ್ಟು ಓದಿ



Source link

Exit mobile version