Delimitation: ‘ಅಂಬಾನಿಗೆ 1 ಲಕ್ಷ ವೋಟು, ನಮಗೆ 1 ವೋಟಾ?’ ಸಂಸತ್‌ನಲ್ಲಿ ವಿಪಕ್ಷಗಳ ವಿರುದ್ಧ ತೇಜಸ್ವಿ ಸೂರ್ಯ ಗುಡುಗು – delimitation 1 lakh votes for ambani 1 vote for us MP Tejasvi Surya rants against opposition
& more related news here
Delimitation: ‘ಅಂಬಾನಿಗೆ 1 ಲಕ್ಷ ವೋಟು, ನಮಗೆ 1 ವೋಟಾ?’ ಸಂಸತ್‌ನಲ್ಲಿ ವಿಪಕ್ಷಗಳ ವಿರುದ್ಧ ತೇಜಸ್ವಿ ಸೂರ್ಯ ಗುಡುಗು – delimitation 1 lakh votes for ambani 1 vote for us MP Tejasvi Surya rants against opposition
& more related news here
ಹೊಸದಿಲ್ಲಿ: ಲೋಕಸಭೆ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಕುರಿತು ಬುಧವಾರ ಲೋಕಸಭೆಯಲ್ಲಿ ತೀವ್ರ ಚರ್ಚೆ ನಡೆದಿದ್ದು, ವಿರೋಧ ಪಕ್ಷಗಳ ಆಕ್ಷೇಪಣೆಗಳ ಹಿಂದಿನ ತರ್ಕವನ್ನು ಪ್ರಶ್ನಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.ನೀವು ಯಾವ ಆಧಾರದ ಮೇಲೆ ಈ ಕ್ಷೇತ್ರಗಳ ಮರು ವಿಂಗಡಣೆ ಪ್ರಕ್ರಿಯೆ ನಡೆಯಬೇಕು ಎಂದು What? ಶ್ರೀಮಂತರಿಗೆ ಹೆಚ್ಚು ವೋಟು ಇರಬೇಕು ಮತ್ತು ಬಡವರಿಗೆ ವೋಟೇ ಇರಬಾರದೆ? ಈ ವಾದವನ್ನು ಮುಂದುವರಿಸಿದರೆ, ಮುಕೇಶ್ ಅಂಬಾನಿಗೆ ಒಂದು ಲಕ್ಷ ವೋಟುಗಳು ಮತ್ತು ನಮ್ಮಂತವರಿಗೆ ಕೇವಲ ಒಂದು ವೋಟ್ ನೀಡಬೇಕಾಗುತ್ತದೆ. ಕಾಂಗ್ರೆಸ್ ಇದೇ ರೀತಿಯ ತರ್ಕವನ್ನು ಮುಂದಿಡಲು ಬಯಸುತ್ತಿದೆಯೇ?” ಪ್ರಧಾನಿ ಮೋದಿ ಭಾಷಣ)
ವಿಪಕ್ಷಗಳದ್ದು ಮೊಸಳೆ ಕಣ್ಣೀರು ಮತ್ತು ಅಪಪ್ರಚಾರ
ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ಮತ್ತು ದಕ್ಷಿಣದ ಪ್ರಾದೇಶಿಕ ಪಕ್ಷಗಳು ಈ “ತಪ್ಪು ಮಾಹಿತಿ ನೀಡುವ ಮೂಲಕ ಅಪಪ್ರಚಾರ” ಆರೋಪಿಸಿದರು. ” ” ಎಂದು ವ್ಯಂಗ್ಯವಾಡಿದರು.
ಸಂವಿಧಾನದ ನಿಯಮಾವಳಿಯಂತೆ ಕೇಂದ್ರ ಸರ್ಕಾರವು 2026 ತೀರುತ್ತದೆ. ಆದರೆ, ವ್ಯವಸ್ಥಿತವಾಗಿ ಜನರನ್ನು ದಾರಿ ತಪ್ಪಿಸುವ ಮೂಲಕ ಈ ಪ್ರಕ್ರಿಯೆಯನ್ನು ತಡೆಯಲು ವಿಪಕ್ಷಗಳು ಯತ್ನಿಸುತ್ತಿವೆ ಎಂದು ಅವರು ದೂರಿದರು.
ಕ್ಷೇತ್ರ ಮರು ವಿಂಗಡಣೆ ಸಾಂವಿಧಾನಿಕ ಜವಾಬ್ದಾರಿ
ಆಯ್ಕೆ ಎನ್ನುವುದಕ್ಕಿಂತ ಇದೊಂದು ಸಾಃ ” ಮತ್ತು ಸೀಟುಗಳ ಅನುಪಾತವನ್ನು ಸರಿದೂಗಿಸುವುದು ಸಂವಿಧಾನದ 81 min 82 min ವಿಧಿಗಳ ಪ್ರಕಾರ ಕಡ್ಡಾಯವಾಗಿದೆ” ಎಂದರು.
” 1971 ಸಂಚಿಕೆಯನ್ನು ಬಂದಿರುವುದರಿಂದ ಭಾರಿ ಅಸಮಾನತೆ ಸೃಷ್ಟಿಯಾಗಿದೆ. “” ವಿವರಿಸಿದರು.
ಅನ್ಯಾಯವಿಲ್ಲ ಎಂದ ಸೂರ್ಯ
ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂಬ ಆತಂಕವನ್ನು “ತಳ್ಳಿಹಾಕಿದ ಸೂರ್ಯ,” “” ಎಂದರು. ಆದರೆ, ಜನಸಂಖ್ಯೆ ಆಧಾರಿತ ಮರು ಹಂಚಿಕೆಯು ಉತ್ತರ ಭಾರತದ ರಾಜ್ಯಗಳತ್ತ ವಾಲುವುದರಿಂದ ಒಕ್ಕೂಟ ವ್ಯವಸ್ಥೆಯ ಸಮತೋಲನ ತಪ್ಪುತ್ತದೆ ಎಂಬುದು ಟೀಕಾಕಾರರ ವಾದವಾಗಿದೆ.
ಸರ್ಕಾರದ ನಿಲುವನ್ನು ಬೆಂಬಲಿಸಿ ಮಾತನಾಡಿದ ” ಪ್ರಕ್ರಿಯೆಯು ಜನಗಣತಿಯನ್ನು ಅನುಸರಿಸುತ್ತದೆ. ಯಾವುದೇ ರಾಜ್ಯದ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದಿಲ್ಲ ಬದಲಾಗಿ ಲೋಕಸಭೆಯ ಒಟ್ಟು ಸದಸ್ಯರ. “” ಎಂದು ಸ್ಪಷ್ಟಪಡಿಸಿದರು.
ಮಸೂದೆಗಳ ಮಂಡನೆ, ಶುಕ್ರವಾರ ಮತದಾನ
ತೀವ್ರ ವಿರೋಧದ ನಡುವೆಯೇ ಸಂವಿಧಾನದ ಮಸೂದೆ, ಡಿಲಿಮಿಟೇಶನ್ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ 15 – 18 ಗಂಟೆಗಳ ಕಾಲ ಚರ್ಚೆ ನಡೆಯಲಿದ್ದು, ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಿಗದಿಯಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಲೇಖಕರ ಬಗ್ಗೆ ಜಯಪ್ರಕಾಶ್ ಬಿರಾದಾರ್‌ಜಯಪ್ರಕಾಶ್ ಬಿರಾದಾರ್ ಅವರು ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ನ್ಯೂಸ್ ಕಂಟೆಂಟ್ ಪ್ರೊಡ್ಯೂಸರ್. ಪತ್ರಿಕೋದ್ಯಮದಲ್ಲಿ 9 ವರ್ಷಗಳ ಅನುಭವವಿದೆ. ಬೆಂಗಳೂರು, ದಾವಣಗೆರೆಯಲ್ಲಿ ವರದಿಗಾರಿಕೆ ಮಾಡಿದ್ದಾರೆ. ರೈಲ್ವೇ, KSRTC, BMTC, ನಮ್ಮ ಮೆಟ್ರೋ, ಬಿಡಿಎ, ಬಿಬಿಎಂಪಿ, ಜಲಮಂಡಳಿ, ಆರೋಗ್ಯ, ವಸತಿ, ನ್ಯಾಯಾಂಗ, ಹವಾಮಾನ, ಅರಣ್ಯ ಹಾಗೂ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ವರದಿಗಳು, ವಿಶೇಷ ಲೇಖನಗಳನ್ನು ಬರೆಯುವುದರಲ್ಲಿ ಪರಿಣಿತರು. English See More ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಉತ್ತೀರ್ಣರಾಗಿದ್ದಾರೆ. Year 2017: 2017 ಆಗಿದ್ದರು. ನಂತರ ಉದಯವಾಣಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ 4 ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 1.5 ವರ್ಷ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ಸಾರಿಗೆ, ಮೂಲಸೌಕರ್ಯ, ಅರಣ್ಯ, ಆರೋಗ್ಯ, ಕರ್ನಾಟಕ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ 1 ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. 2023ರಿಂಧ ವಿಶೇಷತೆ ಮತ್ತು ಪರಿಣತಿ: ಸುದ್ದಿ ಹುಡುಕುವುದು ಮಾತ್ರಲ್ಲದೇ, ಅದನ್ನ ಸರಳವಾಗಿ ಬರೆದು, ಅಗತ್ಯ ವಿಶ್ಲೇಷಣೆ ಮಾಡುತ್ತಾರೆ. ಎಸ್‌ಇಒಗಳ ಜತೆ, ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿ ಆಕರ್ಷಿಕ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಓದುಗರಿಗೆ ತಲುಪಿಸುತ್ತಾರೆ. ಹೊಸ ರೈಲು, ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಬಿಎಂಟಿಸಿ, ವಿಮಾನ ನಿಲ್ದಾಣಗಳ ಯೋಜನೆ, ಹವಾಮಾನ, ಬೆಂಗಳೂರು ನಾಗರೀಕ ಸೇವೆಗಳು ಕುರಿತು ಬರೆದು ಓದುಗರಿಗೆ ಹತ್ತಿರವೆನಿಸಿದ್ದಾರೆ. ಓದುಗರ ಅಭಿರುಚಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಟೂಲ್ಸ್, ಗೂಗಲ್ ಅನಾಲಿಟಿಕ್ಸ್ ಬಳಕೆಯು ಗೊತ್ತು. ಪುರಸ್ಕಾರ : ನ್ಯೂಸ್ ಟೀಮ್‌ನಲ್ಲಿಯೇ ಅತಿ ಹೆಚ್ಚು ಓದುಗರನ್ನ ಹೊಂದಿರುವ ಇವರಿಗೆ ಟೈಮ್ಸ್ ಇಂಟರ್ನೆಟ್‌ನಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಹಲವಾರು ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ, ಪ್ರಶಸ್ತಿ ಕಾರ್ಯಕ್ರಮಗಳ ಆಯೋಜನೆ, ನಿರ್ವಹಣೆ ಮಾಡುವ ಕೌಶಲ್ಯವಿದೆ. ವಿಜಯ ಕರ್ನಾಟಕ ಡಿಜಿಟಲ್ ನ ಶಕ್ತಿ ಸಂವಾದ ಕಾರ್ಯಕ್ರಮಗಳ ಆಯೋಜನೆ ತಂಡದ ಪ್ರಮುಖರಲ್ಲೊಬ್ಬರು. ವರದಿ ಮಾಡಿದ ಪ್ರಮುಖ ವಿದ್ಯಮಾನಗಳು: ಏರೋ ಇಂಡಿಯಾ (2019, 2021, 2023, 2025), ಇಸ್ರೋ ಚಂದ್ರಯಾನ 2, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಸಮೀಕ್ಷೆ, ಮತದಾನ, ಫಲಿತಾಂಶ ವರದಿಗಾರಿಕೆ. ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ, 2022, ಕೊರೊನಾ ಸಾಂಕ್ರಾಮಿಕ, ಕರ್ನಾಟಕ ಬಜೆಟ್, ಬಿಬಿಎಂಪಿ ಬಜೆಟ್, ವಂದೇ ಭಾರತ್ ರೈಲು ಆರಂಭ, ಬೆಂಗಳೂರು ಏರ್‌ಪೋರ್ಟ್ 2 ಉದ್ಘಾಟನೆ. ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ದಾವಣಗೆರೆಯಲ್ಲಿ ಶಿಕ್ಷಣ ಪೂರೈಸಿದ್ದು, ಬೆಂಗಳೂರಿನಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರವಾಸ, ಕ್ರಿಕೆಟ್, ಫೋಟೋಗ್ರಫಿ, ಓದು, ಸಿನಿಮಾ ನೋಡುವುದು ಇವರ ಹವ್ಯಾಸಗಳು. ನೈಪುಣ್ಯತೆ ಇರುವ ಕ್ಷೇತ್ರಗಳು : ಬೆಂಗಳೂರು ಮೆಟ್ರೋ, ಭಾರತೀಯ ರೈಲ್ವೆ, ಬೆಂಗಳೂರು ಮಹಾನಗರ ಪಾಲಿಕೆ ಇತ್ಯಾದಿ.… ಇನ್ನಷ್ಟು ಓದಿ