ದಂಪತಿಗಳ ನಡುವೆ ಕಲಹವಿದ್ದು, ಮಗಳು ಪ್ರಾಪ್ತ See More ನಿರಾಕರಿಸುವಂತಿಲ್ಲ: ಹೈಕೋರ್ಟ್‌ನ ಮಹತ್ವದ ಆದೇಶ! – high court orders, even if there is a dispute between the couple, the child’s higher education expenses cannot be denied & more related news here

ದಂಪತಿಗಳ ನಡುವೆ ಕಲಹವಿದ್ದು, ಮಗಳು ಪ್ರಾಪ್ತ See More ನಿರಾಕರಿಸುವಂತಿಲ್ಲ: ಹೈಕೋರ್ಟ್‌ನ ಮಹತ್ವದ ಆದೇಶ! – high court orders, even if there is a dispute between the couple, the child’s higher education expenses cannot be denied

 & more related news here


ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರಾಪ್ತ ವಯಸ್ಕ ಮಗಳ ಺ ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಮೆರಿಟ್ ಆಧಾರದಲ್ಲಿ ಎಂ.ಡಿ (ಚರ್ಮರೋಗ) ಸೀಟು ಪಡೆದಿರುವ ಮಗಳಿಗೆ ವಾರ್ಷಿಕ 16 ಲಕ್ಷ ಶುಲ್ಕ ನೀಡುವಂತೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 18 ವರ್ಷ ದಾಟಿದರೂ ಸಹ ಉನ್ನತ ಶಿಕ್ಷಣದ ಅಗತ್ಯ ನಿಧಿಗಳನ್ನು ಒದಗಿಸುವುದು ಹೆತ್ತವರ ನೈತಿಕ ಮತ್ತು ಕಾನೂನುಬದ್ಧ ಹೊಣೆಯಾಗಿದೆ. ಅಲ್ಲದೆ, ತಂದೆಗೆ ಕೋಟ್ಯಂತರ ರೂಪಾಯಿ ಆಸ್ತಿ ಹಾಗೂ ವಹಿವಾಟು ಇದ್ದು, ಇದನ್ನು ನಿಭಾಯಿಸಲು ಸಾಮರ್ಥ್ಯವಿರುವುದರಿಂದ ಮಗಳ ಶಿಕ್ಷಣದ ಆರ್ಥಿಕ ಅಗತ್ಯವನ್ನು ಈಡೇರಿಸಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೈಲೈಟ್ಸ್‌:

  • ದಂಪತಿಗಳ ನಡುವೆ ಕೌಂಟುಬಿಕ ಕಲಹವಿದ್ದರೂ ಸಹ ಮಕ್ಕಳ ಶಿಕ್ಷಣದ ಹೊಣೆಯನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶ
  • ವೈದ್ಯಕೀಯ ಉನ್ನತಶಿಕ್ಷಣದಲ್ಲಿದ್ದ ಪ್ರಾಪ್ತ ಮಗಳಿಗೆ ವಾರ್ಷಿಕ 16 ಲಕ್ಷ ಹಣ ನೀಡುವಂತೆ ಉದ್ಯಮಿಗೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ನೀಡಿದ ಆದೇಶ ಎತ್ತಿಹಿಡಿದ ಹೈಕೋರ್ಟ್‌
  • ಮಕ್ಕಳು ಪ್ರಾಪ್ತ ವಯಸ್ಸಿಗೆಬಂದರೂ ಅವರ ಉನ್ನತ ಶಿಕ್ಷಣದ ಅಗತ್ಯ ನಿಧಿಗಳನ್ನು ಒದಗಿಸುವುದು ಹೆತ್ತವರ ನೈತಿಕ ಮತ್ತು ಕಾನೂನುಬದ್ಧ ಹೊಣೆ ಎಂದು ಆದೇಶ
ಹೈಕೋರ್ಟ್‌
ಹೈಕೋರ್ಟ್‌
Description: ಪತಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರಾಪ್ತ ” ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಮಕ್ಕಳು ಪ್ರಾಪ್ತ ವಯಸ್ಕರಾದ ತಕ್ಷಣ ಅವರ ಮೂಲಭೂತ ಹೆತ್ತವರ ಬಾಧ್ಯತೆ ಹಾಗೂ ನೈತಿಕ ಕರ್ತವ್ಯ ಮುಗಿಯುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ವ್ಯಾಸಂಗ 16 ಲಕ್ಷ ರೂ. ಶುಲ್ಕ ಪಾವತಿಸುವಂತೆ ಕೋರಿ ಮಂಗಳೂರಿನ 53 ವರ್ಷದ ಉದ್ಯಮಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ”” 20(1) ಸೀಮಿತವಾಗಿಲ್ಲ. ಇದು ಮಗಳ ಉನ್ನತ ಶಿಕ್ಷಣದ ಆರ್ಥಿಕ ಅಗತ್ಯಗಳನ್ನೂ ಒಳಗೊಳ್ಳುತ್ತದೆ. ತಂದೆಯ ಕ Price 1.34. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಕೋಟ್ಯಂತರ ರೂಠ ಸ್ಪಷ್ಟವಾಗಿದೆ.‌ ಹಾಗಾಗಿ, ಮಗಳ ಶಿಕ್ಷಣ ವೆಚ್ಚ ” ಹೇಳಿದೆ.

” 75 min. ಶುಲ್ಕದ ಬದಲಾಗಿ ತನ್ನ ಮೆರಿಟ್‌ ಆಧಾರದಲ್ಲಿ ಸಾಧಾರಣ ಶುಲ್ಕದ ಸೀಟು ಪಡೆದಿದ್ದಾರೆ. ಹೀಗಿರುವಾಗ ಹೆತ್ತವರ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಮಗಳ ಉನ್ನತ ಶಿಕ್ಷಣದ ಅಗತ್ಯ ನಿಧಿಗಳನ್ನು ಒದಗಿಸುವುದು ಪೋಷಕರ ಕಾನೂನಾತ್ಮಕ ಮತ್ತು ಧರ್ಮಬದ್ಧ ಬಾಧ್ಯತೆಯಾಗಿದೆ. ಹೆತ್ತವರಿಂದ ಶಿಕ್ಷಣ ವೆಚ್ಚ ಪಡೆಯಲು ಮಗಳಿಗೆ ”’ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ಮೂಲದ ದಂಪತಿ ನಡುವೆ ಮನಸ್ತಾಪ ಉಂಟಾಗಿ, ಇಬ್ಬರೂ ಒಂದೇ ಕಟ್ಟಡದ ಪ್ರತ್ಯೇಕ ಮಹಡಿಗಳಲ್ಲಿ ವಾಸಿಸುತ್ತಿದ್ದಾರೆ. ಮಗಳು ಎಂಬಿಬಿಎಸ್‌ ಕೋರ್ಸ್‌ ಮುಗಿಸಿ, ನೀಟ್‌-ಪಿಜಿ ಪರೀಕ್ಷೆಯಲ್ಲಿ 11,722ನೇ (ಆಲ್‌ ಇಂಡಿಯಾ) ಗಳಿಸಿ ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ‌ ಎಂ.ಡಿ () ಆದರೆ, ಮಗಳಿಗೆ 18 ವರ್ಷ ದಾಟಿದ್ದು, ಆಕೆ ಪ್ರಾಪ್ತ ವಯಸ್ಕಳಾಗಿದ್ದಾಳೆ ಮತ್ತು ಸ್ವತಃ ಬ್ಯಾಂಕ್‌ ಸಾಲ ಪಡೆದು ಓದಬಹುದೆಂಬ ಕಾರಣ ನೀಡಿ ತಂದೆ ಆಕೆಯ ಉನ್ನತ ಶಿಕ್ಷಣದ ಶುಲ್ಕ ಪಾವತಿಸಲು ನಿರಾಕರಿಸಿದ್ದರು. ಅದನ್ನು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು 16 ಲಕ್ಷ ರೂ. ನೀಡುವಂತೆ ತಂದೆಗೆ ನಿರ್ದೇಶಿಸಿದ್ದವು. ಅದನ್ನು ಪ್ರಶ್ನಿಸಿ ತಂದೆ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ವರ್ಷ ಯು

ಲೇಖಕರ ಬಗ್ಗೆವರ್ಷ ಯು ಲೇಖಕರ ಪರಿಚಯ : ವರ್ಷ ಯು ಅವರು ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕನ್ಸಲ್ಟಂಟ್ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ” ಜೊತೆಗೆ ರಾಜ್ಯದ ಪ್ರಮುಖ ವಿಷಯಗಳನ್ನು ಪ್ರಕಟಿಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಕೆ-ಕಲ್ಚರ್ ಅದರಲ್ಲೂ ಪ್ರಮುಖವಾಗಿ ಕೆ-ಎಂಟರ್ಟೈನ್ ಮೆಂಟ್‌ ಹಾಗೂ ಸೆಲೆಬ್ರಿಟಿಗಳ ಜೀವನವನ್ನು ಕುರಿತು ಮಾಹಿತಿ ನೀಡುವ ಸರಳ ವಿಸೃತ್ತ ” ಆಸಕ್ತಿಹೊಂದಿದ್ದಾರೆ. ಇಷ್ಟೇ ಅಲ್ಲದೆ, ಪ್ರವಾಸ ಸಂಬಂಧಿತ ವರದಿ ಹಾಗೂ ಮಾನವ ಕಥನಗಳನ್ನು ವರದಿ ಮಾಡುವುದು ಪ್ರಕಟಿಸುವುದು ಇವರ ನೆಚ್ಚಿನ ಕೆಲಸ. ಪರಿಣಿತಿ : ಜಾಗತಿಕ ವಿದ್ಯಾಮಾನಗಳ ಹಾಗುಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಹಲವು ಸ್ವಾರಸ್ಯಕರ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೇವಲ ಜಾಗತಿಕ ವಿದ್ಯಮಾನಗಳು ಮಾತ್ರವಲ್ಲದೆ, ಕೆ-ಕಲ್ಚರ್ ವಿಶೇಷವಾಗಿ ಕೆ-ಎಂಟರ್ಟೈನ್‌ ಮೆಂಟ್‌ ಸುದ್ದಿಗಳನ್ನು ಕನ್ನಡಿಗರಿಗೆ ಅರ್ಥವಾಗುವ ” ವಿವರಿಸುವ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಇದರೊಂದಿಗೆ ಮಾನವ ಆಸಕ್ತಿ ಲೇಖನಗಳನ್ನು ಪ್ರಕಟಿಸುವಲ್ಲಿಯೂ ಆಸಕ್ತರಾಗಿದ್ದಾರೆ. Number: 2025ರಲ್ಲಿ ಅಡಿಯಲ್ಲಿರುವ ವಿಜಯ ಕಾಲೇಜು ಜಯನಗರದಿಂದ ‌ ಪದವಿ ಪಡೆದಿದ್ದಾರೆ. See More ಪತ್ರಿಕೋದ್ಯಮ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹವ್ಯಾಸ : ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆ-ಪಾಪ್‌ ಸಂಗೀತ ಹಾಗೂ ಕೆ-ಸಿರೀಸ್‌ ಗಳು, ಕೆ-ಕಲ್ಚರ್‌ ಹಾಗೂ ಸೆಲೆಬ್ರಿಟಿಗಳನ್ನು ಕುರಿತು ತಿಳಿದುಕೊಳ್ಳವಲ್ಲಿ ವಿಶೇಷ ಆಸಕ್ತಿಯನ್ನು ಹೊಂದುವುನು ವಿಕ್ಷೀಸುವಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ‌ ವಿಭಾಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೆಲಸ See More ವಿದ್ಯಮಾನಗಳ (Geopolitics) ಕುರಿತಂತೆ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿಯ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುವ ವಿಸ್ತೃತ ಲೇಖನ ಪ್ರಕಟಿಸಿದ್ದು, ಇದರಲ್ಲಿ ವಲಯ ಸೇರಿದಂತೆ ದ್ವೀಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾದ ‌ ಪುಟಿನ್‌ ಭೇಟಿಯಿಂದ ಭಾರತಕ್ಕೆ ಸಿಕ್ಕ ಕೊಡುಗೆಗಳ ಕುರಿತು ವಿವರಿಸುವ ಮಾಹಿತಿಗಳನ್ನು ನೀಡಿದ್ದಾರೆ.ಇನ್ನಷ್ಟು ಓದಿ