ಅಣ್ಣಾಮಲೈ ಹೊಸ ಪಕ್ಷ?,ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಮುಂದಿನ ನಡೆ ಏನು? – annamalai goodbye to bjp resigns from primary membership what is the next step? & more related news here
ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಿ, ತಮಿಳುನಾಡು ಚುನಾವಣೆ ನಡೆಸಿದ ಬಳಿಕ ಬೇಸರಗೊಂಡ ಅಣ್ಣಾಮಲೈ ಕಡೆಗೂ ಬಿಜೆಪಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದು, ಸಂಜೆ 4 ಗಮಟೆಗೆ ಅಮಿತ್ ಶಾ ರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಹೈಲೈಟ್ಸ್: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಪಕ್ಷಕ್ಕೆ ರಾಜೀನಾಮೆ ಸಲ್ಲಿಕೆ ಶೀಘ್ರದಲ್ಲಿ ಹೊಸ ಪಕ್ಷ ರಚನೆ ಸಾಧ್ಯತೆ ಬಿಜೆಪಿ ಮುಖಂಡರ ಮನವೊಲಿಕೆಗೂ ಬಗ್ಗದ ಅಣ್ಣಾಮಲೈ ರಾಜೀನಾಮೆ (ಗ್ಯಾಲರಿ–…
