Time Room

GT vs RCB: ರಜತ್​ ಪಾಟೀದಾರ್​ಗೆ ಮಹಾಮೋಸ! ಅಂಪೈರ್ ವಿರುದ್ಧ ತಿರುಗಿ ಬಿದ್ದ ಕೊಹ್ಲಿ-ಕೋಚ್: ಅಸಲಿಗೆ ಏನಾಯ್ತು? | ಕ್ರೀಡಾ ಸುದ್ದಿ & more related news here

GT vs RCB: ರಜತ್​ ಪಾಟೀದಾರ್​ಗೆ ಮಹಾಮೋಸ! ಅಂಪೈರ್ ವಿರುದ್ಧ ತಿರುಗಿ ಬಿದ್ದ ಕೊಹ್ಲಿ-ಕೋಚ್: ಅಸಲಿಗೆ ಏನಾಯ್ತು? | ಕ್ರೀಡಾ ಸುದ್ದಿ

 & more related news here


Last update:

ಐಪಿಎಲ್ 2026 ರಲ್ಲಿ 42ನೇ ಲೀಗ್ ಪಂದ್ಯವು ಗುಜರಾತ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ವಿವಾದಾತ್ಮಕವಾಗಿ ಔಟಾದರು. ಈ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ.

ವಿರಾಟ್ ಕೊಹ್ಲಿ

ಐಪಿಎಲ್ (IPL) 19ನೇ ಸೀಸನ್‌ನ 42ನೇ ಲೀಗ್ (League) ಪಂದ್ಯವು (GT) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ನಡುವೆ ಅಹಮದಾಬಾದ್‌ (Ahmedabad) ಮೋದಿ ಕ್ರೀಡಾಂಗಣ (Narendra Modi Stadium) ದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ (Shubman Gill) ಮೊದಲು ಬೌಲಿಂಗ್ (Bowling) ಆಯ್ಕೆ ಮಾಡಿಕೊಂಡರು. ಆರ್‌ಸಿಬಿ ಕಳಪೆ ಆರಂಭವನ್ನು ಕಂಡಿತು. ಆರ್‌ಸಿಬಿ 35 ರನ್‌ ಗಳಿಸಿದ್ದಾಗ ವಿರಾಟ್ ಕೊಹ್ಲಿ (Virat Kohli) ಮತ್ತು ಜಾಕೋಬ್ ಬೆಥೆಲ್ (Jacob Bethel) ಔಟಾದರು. Rajat Patidar, ದೇವದತ್ ಪಡಿಕ್ಕಲ್ (Devadat Padikkal) ಉತ್ತಮಗೊಳಿಸಿದರು.

ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ವೇಗವಾಗಾ ಪ್ರಾರಂಭಿಸಿದರು. ಅರ್ಷದ್ ಖಾನ್ ಎಸೆತದಲ್ಲಿ ರಜತ್ ಪಾಟಿದಾರ್ ದೊಠ See More ಕಳೆದುಕೊಂಡರು. ಈ ವೇಳೆ ಇಬ್ಬರೂ ಮೂರನೇ ವಿಕೆಟ್‌ಗೆ 44 ರನ್‌ಗಳನ್ನು ಸೇರಿಸಿದ್ದರು. ಅವರ ಕ್ಯಾಚ್ ಬಗ್ಗೆ ಮೂರನೇ ಅಂಪೈರ್ ನಿರ್ಧಾರವು ವಿವಾದವನ್ನು ಹುಟ್ಟುಹಾಕಿತು. ವಿರಾಟ್ ಕೊಹ್ಲಿ ವಿಶೇಷವಾಗಿ ಅಸಮಾಧಾನಗೊಂಡರು.

ಪಂದ್ಯದಲ್ಲಿ ಕ

ಪಂದ್ಯದಲ್ಲಿ ಬೆಂಗಳೂರು 7 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 71 sec ಗಳಿಸಿತ್ತು. ಗುಜರಾತ್ ಟೈಟಾನ್ಸ್ ಪರ ಇನ್ನಿಂಗ್ಸ್‌ನ 8 ನೇ ಓವರ್ ಬೌಲ್ ಮಾಡಲು ಬಂದ ಅರ್ಷದ್ ಖಾನ್ ಎಸೆದ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರಜತ್ ಪಾಟೀದಾರ್ 8 sec ಗಳಿಸಿದ್ದರು. ಇದಾದ ನಂತರ, ನಾಲ್ಕನೇ ಎಸೆತದಲ್ಲಿ, ಅವರು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಶಾಟ್ ಹೊಡೆದರು. ಚೆಂಡು ಗಾಳಿಯಲ್ಲಿ ತುಂಬಾ ಎತ್ತರಕ್ಕೆ ಹೋಯಿತು. ಈ ಸಮಯದಲ್ಲಿ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಓಡಿ ಬಂದು ಚೆಂಡನ್ನು ಹಿಡಿಯಲು ಡೈವ್ ಮಾಡಿದರು. ಹೋಲ್ಡರ್ ಕ್ಯಾಚ್ ತೆಗೆದುಕೊಂಡಾಗ, ಚೆಂಡು ” ಕಾಣಿಸುತ್ತಿತ್ತು.

ಅಂಪೈರ್ ವಿರುದ್ಧ ತಿರುಗಿ ಬಿದ್ದ ಕೊಹ್ಲಿ-ಕೋಚ್

ಫೀಲ್ಡ್ ಅಂಪೈರ್ ಕ್ಯಾಚ್ ಪರಿಶೀಲಿಸಲು ನಿರ್ಧಾರವನ್ನು ಮೂರನೇ ಅಂಪೈರ್ ಗೆ ಕಳುಹಿಸಿದರು. ಅವರು ಕ್ಯಾಚ್ ಅನ್ನು ವೀಕ್ಷಿಸಿದ ನಂತರ ರಜತ್ ಪಾಟೀದಾರ್ ಅವರನ್ನು ಔಟ್ ಎಂದು ಘೋಷಿಸಿದರು. ಡಗೌಟ್ ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ, ಈ ನಿರ್ಧಾರದಿಂದ ತುಂಬಾ ಕೋಪಗೊಂಡರು. ಅಲ್ಲೇ ಹತ್ತಿರದಲ್ಲಿ ನಿಂತಿದ್ದ ನಾಲ್ಕನೇ ಅಂಪೈರ್​​ಗೆ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕೊಹ್ಲಿ ಜೊತೆಗೆ, ಆರ್​ಸಿಬಿ ತಂಡದ ಹೆಡ್ ಕೋಚ್ ಆಂಡಿ ಫ್ಲವರ್ ಕೂಡ ಹಾಜರಿದ್ದರು. ಈ ಪಂದ್ಯದಲ್ಲಿ 15 minutes 19 sec ಗಳಿಸಿದ ನಂತರ ರಜತ್ ಪಾಟಿದಾರ್ ಪೆವಿಲಿಯನ್ ಗೆ ಮರಳಿದರು. ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ಕೊಹ್ಲಿ 13 min ಎಸೆತಗಳಲ್ಲಿ 5 min ನೆರವಿನಿಂದ 28 ರನ್ ಗಳಿಸಿ ಔಟಾದರು.



Source link

Exit mobile version