Time Room

– HR What? ಹೈಕೋರ್ಟ್ ವಕೀಲರಿಂದ 2 ಮಹತ್ವದ ಸಲಹೆ – resign or we’ll fire you how to handle HR threats two key tips from a superior court advocate & more related news here


‘ರಾಜೀನಾಮೆ ನೀಡಿ, ” ಎಂದು ಬೆದರಿಸಿ ಬಲವಂತವಾಗಿ ಪಡೆಯುವ ರಾಜೀನಾಮೆಗೆ ಕಾನೂನಿನ ಮಾನ್ಯತೆಯಿಲ್ಲ. BNS ಕಾಯ್ದೆಯಡಿ ಕ್ರಿಮಿನಲ್ ಅಪರಾಧವೂ ಆಗಬಹುದು. ಇಂತಹ ಸಂದರ್ಭದಲ್ಲಿ ಉದ್ಯೋಗಿಗಳು ದಿಢೀರ್ ಸಹಿ ಮಾಡದೆ ಕಾಲಾವಕಾಶ ಕೇಳಬೇಕು. ಒತ್ತಡದಿಂದ ಸಹಿ ಹಾಕುವಂತಾದರೂ, ತಕ್ಷಣವೇ ವೈಯಕ್ತಿಕ ಇ-ಮೇಲ್ ಮೂಲಕ ಕಂಪನಿಗೆ ಆಕ್ಷೇಪಣೆ ಸಲ್ಲಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.

ಹೈಲೈಟ್ಸ್‌:

  • ಇಂದೇ ರಾಜೀನಾಮೆ ನೀಡಿ, ಇಲ್ಲವೇ ನಿಮ್ಮನ್ನು ಕೆಲಸದಿಂದ ವಜಾಗೊಳಿಸುತ್ತೇವೆ ಎಂದು ಕಂಪನಿ ಬೆದರಿಸಿದರೆ ಆ ರಾಜೀನಾಮೆಗೆ ಕಾನೂನಿನ ಮಾನ್ಯತೆ ಇಲ್ಲ.
  • ಇಂತಹ ಸಂದರ್ಭದಲ್ಲಿ ಉದ್ಯೋಗಿಗಳು ಏನು ಮಾಡಬೇಕು ಎಂದು ಸಲಹೆ ನೀಡಿದ ಹೈಕೋರ್ಟ್ ವಕೀಲರಾದ ಅನಂತ್ ಆನಂದ್ ಪೋಖರಿಯಾಲ್.
  • ತಕ್ಷಣವೇ ವೈಯಕ್ತಿಕ ಇ-ಮೇಲ್ ಮೂಲಕ ಕಂಪನಿಗೆ ಆಕ್ಷೇಪಣೆ ಸಲ್ಲಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಕಾನೂನು ತಜ್ಞರು ಸಲಹೆ.
High Court Advocate Provides Legal Advice on Abrupt Company Resignation and Threats of Dismissal
ಕಂಪನಿಯಿಂದ ಏಕಾಏಕಿ ರಾಜೀನಾಮೆ, ವಜಾ ಬೆದರಿಕೆ ಹೆದರಿಸುವ ಕೈಕೋರ್ಟ್‌ ಅಡ್ವಕೇಟ್‌(ಗ್ಯಾಲರಿ– Agencies)
ಬೆಂಗಳೂರು: ಕಾರ್ಪೊರೇಟ್ ಕಂಪನಿಗಳು ಇದ್ದಕ್ಕಿದ್ದಂತೆ ಉದ್ಯೋಗಿಯನ್ನು ಮೀಟಿಂಗ್‌ಗೆ ಕರೆಯುವ ಎಚ್‌ಆರ್‌ ಅಥವಾ ಮ್ಯಾನೇಜರ್, ಅವರ “ಇಂದೇ ರಾಜೀನಾಮೆ ನೀಡಿ, ಇಲ್ಲವೇ ನಿಮ್ಮನ್ನು ಕೆಲಸದಿಂದ “” ಇಂತಹ ಸಂದರ್ಭವನ್ನು ಎದುರಿಸುವ ಬಗ್ಗೆ ಹೈಕೋರ್ಟ್ ವಕೀಲರಾದ ಅನಂತ್ ಆನಂದ್ ಪೋಖರಿಯಾಲ್ ಸೂಕ್ತ ಮಾಹಿತಿ ಹಂಚಿಕೊಂಡಿದ್ದಾರೆ.

See More ಲೆಟರ್‌ನಲ್ಲಿ ಕಪ್ಪು ಚುಕ್ಕೆ ಬೀಳುತ್ತದೆ, ಮುಂದಿನ ಕೆಲಸಕ್ಕೆ ತೊಂದರೆಯಾಗುತ್ತದೆ, ಬ್ಯಾಕ್‌ಗ್ರೌಂಡ್ ವೆರಿಫಿಕೇಶನ್ ಹಾಳಾಗುತ್ತದೆ ಎಂಬ ಭಯ ಹುಟ್ಟಿಸಲಾಗುತ್ತದೆ. ಕೆರಿಯರ್ ಹಾಳಾಗುವ ಆತಂಕದಿಂದ ಬಹುತೇಕ ಉದ್ಯೋಗಿಗಳು ಕಂಪನಿ ಹೇಳಿದಂತೆ ಬಲವಂತವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕುತ್ತಾರೆ. ಆದರೆ, ಹೀಗೆ ಹೆದರಿಸಿ ಪಡೆಯುವ ರಾಜೀನಾಮೆಗೆ ಕಾನೂನಿನಲ್ಲಿ ಯಾವುದೇ ಭ ಕಾನೂನು ತಜ್ಞರು.

ಗುಜರಾತ್ ಹೈಕೋರ್ಟ್ ವಕೀಲರಾದ ಅನಂತ್ ಆನಂದ್ ಪೋಖರಿಯಾಲ್ ಅವರು ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಠ ರಾಜೀನಾಮೆಯು ಕಾನೂನಿನ ಪ್ರಕಾರ ರಾಜೀನಾಮೆಯೇ ಅಲ್ಲ. ಅದೊಂದು ಮುಚ್ಚಿಡಲ್ಪಟ್ಟ ವಜಾಗೊಳಿಸುವಿಕೆ. ಭಾರತೀಯ ಕಾನೂನಿನಡಿ ಇದನ್ನು ಪ್ರಶ್ನಿಸುವ ಹಕ್ಕು ಉದ್ಯೋಗಿಗಳಿಗಿದೆ’ ಎಂದಿದ್ದಾರೆ.

ಎಚ್‌ಆರ್‌ ಬೆದರಿಕೆ ಹಾಕಿದಾಗ ಉದ್ಯೋಗಿಗಳು ಏನು ಮಾಡಬೇಕು?

ವಕೀಲ ಪೋಖರಿಯಾಲ್ ಅವರು 2 ಸಲಹೆಗಳನ್ನು ನೀಡಿದ್ದಾರೆ.

1.ತಕ್ಷಣ ಸಹಿ ಮಾಡಬೇಡಿ, ಸಮಯ ಕೇಳಿ

ಒತ್ತಡ ಹೇರಿದ ತಕ್ಷಣ ಯಾವುದೇ ಪತ್ರಕ್ಕೆ ಸಹಿ ಮಾಡದಿರಿ. ” ಕಾನೂನು ಸಲಹೆಗಾರರೊಂದಿಗೆ ಚರ್ಚಿಸಲು ನನಗೆ 24 ರಿಂದ 48 ಗಂಟೆಗಳ ಕಾಲಾವಕಾಶ ” ಕೇಳಿ. See More ಕೇಳುವುದು ಯಾವುದೇ ನಿಯಮ ಉಲ್ಲಂಘನೆಯಲ್ಲ. ಒಂದು ವೇಳೆ ಸಹಿ ಮಾಡುವವರೆಗೆ ಮೀಟಿಂಗ್ ರೂಮ್‌ನಿಂದ ‘ ಬಂಧನ’ ಎಂಬ ಪ್ರತ್ಯೇಕ ಅಪರಾಧವಾಗುತ್ತದೆ.

2. ಇ-ಮೇಲ್ ಮಾಡಿ ಲಿಖಿತ ದಾಖಲೆ ಇಡಿ

ಒಂದು ವೇಳೆ ತೀವ್ರ ಒತ್ತಡಕ್ಕೆ ಮಣಿದು ನೀವು ಸಹಿ ಹಾಕಲೇಬೇಕಾದ ಪರಿಸ್ಥಿತಿ ಬಂದರೆ, ಮೀಟಿಂಗ್ ಮುಗಿದ (ಆಫೀಸ್) ಐಡಿಯಿಂದ ಅಲ್ಲ) ಎಚ್‌ಆರ್‌ ಮತ್ತು ಮ್ಯಾನೇಜ್‌ಮೆಂಟ್‌ಗೆ ಒಂದು ಮೇಲ್ ಮಾಡಿ. ” ಹಾಳುಮಾಡುವ ಬೆದರಿಕೆ ಹಾಕಿ, ತೀವ್ರ ಒತ್ತಡ ಹೇರಿ ನನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ನಾನು ತೀವ್ರ ವಿರೋಧದ ನಡಾಮೆ “” ಎಂದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ. ಕಾನೂನು ಹೋರಾಟ ನಡೆಸಲು ಈ ಇ-ಮೇಲ್ ಪ್ರಬಲ ಸಾಕ್ಷಿಯಾಗಿ ಕೆಲಸ ಮಾಡುತ್ತದೆ.

What do you think?

ಭಾರತೀಯ ಕರಾರು ಕಾಯ್ದೆ, 1872ರ ಪ್ರಕಾರ, ಯಾವುದೇ ಒಪ್ಪಂದವು ಮುಕ್ತ ಸಮ್ಮತಿಯಿಂದ ಕೂಡಿರಬೇಕು. ಒತ್ತಡ, ಭಯ ಅಥವಾ ಬೆದರಿಕೆಯಿಂದ ಪಡೆದ ಸಹಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಕೇವಲ ಹತ್ತು ನಿಮಿಷದ ಮೀಟಿಂಗ್‌ನಲ್ಲಿ, ಯೋಚಿಸಲೂ ಸಮಯ ಕೊಡದೆ ಉದ್ಯೋಗಿಯ ಸಿಸ್ಟಂ ಲಾಗಿನ್ ” ನ್ಯಾಯಾಲಯದಲ್ಲಿ ಪ್ರಶ್ನಿಸಿ ರದ್ದುಗೊಳಿಸಬಹುದು.

ಕಂಪನಿಗಳು ಸ್ವಯಂಪ್ರೇರಿತ ರಾಜೀನಾಮೆಗೆ ಏಕೆ What?

ಇದರ ಹಿಂದಿನ ಅಸಲಿ ಕಾರಣ ಹಣ ಮತ್ತು ಕಾನೂನು ಪ್ರಕ್ರಿಯೆ. ಉದ್ಯೋಗಿಯನ್ನು ಅಧಿಕೃತವಾಗಿ ವಜಾಗೊಳಿಸಿದರೆ, ಕಂಪನಿಯು ಕಾಯ್ದೆ ಹಾಗೂ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಜಾಗೊಳಿಸಲು ಸೂಕ್ತ ಕಾರಣ ನೀಡಬೇಕು, ನೋಟಿಸ್ ಪಿರಿಯಡ್ ನಿಯಮ ಪಾಲಿಸಬೇಕು ಹಾಗೂ ಪರಿಹಾರವನ್ನು ನೀಡಬೇಕಾಗುತ್ತದೆ. ಆದರೆ, ಉದ್ಯೋಗಿಯೇ ರಾಜೀನಾಮೆ ನೀಡಿದರೆ ಕಂಪನಿಖ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಪರಿಹಾರದ ಹಣವನ್ನು ಉಳಿಸಲು ಹಾಗೂ ಕಾನೂನು ಪ್ರಕ್ರಿಯೆಗಳಿಂದ ಸುಲಭವಾಗಿ ನುಣುಚಿಕೊಳ್ಳಲು ಕಂಪನಿಗಳು ಉದ್ಯೋಗಿಗಳಿಗೆ ಮಾನಸಿಕ ಹಿಂಸೆ ನೀಡಿ ರಾಜೀನಾಮೆ ಪಡೆಯುತ್ತವೆ.

ಇದು ಕ್ರಿಮಿನಲ್ ಅಪರಾಧವೂ ಹೌದು!

ಉದ್ಯೋಗಿಗಳಿಗೆ ಬೆದರಿಕೆ ಹಾಕುವುದು ಕೇವಲ ಕಾರ್ಮಿಕ ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಇದು ಹೊಸ Number 2023 ಅಡಿಯಲ್ಲಿ ಕ್ರಿಮಿನಲ್ ಭ ಆಗುತ್ತದೆ.
ಭವಿಷ್ಯದ ಕೆರಿಯರ್ ಹಾಳುಮಾಡುತ್ತೇವೆ, ಬಿಜಿವಿ ರಿಪೋರ್ಟ್ ಕೆಡಿಸುತ್ತೇವೆ ಎಂದು ಹೆದರಿಸುವುದು, ಗಳಿಸಿದ ಹಣವನ್ನು ತಡೆಹಿಡಿಯುವುದು ಕಾನೂನಿನ ಪ್ರಕಾರ ಅಪರಾಧ. ಈ ಕಾನೂನಿನಡಿ, ಬೆದರಿಕೆ ಹಾಕಿದ ಮ್ಯಾನೇಜರ್ ಅಥವಾ ಎಚ್‌ಆರ್‌ ಅಧಿಕಾರಿಗಳಿಗೆ 2 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಆಗಬಹುದು. ಅಂದರೆ, ಕಂಪನಿ ಮಾತ್ರವಲ್ಲದೆ ಬೆದರಿಕೆ ಹಾಕುವ ಅಧಿಕಾರಿಗಳು ವೈಯಕ್ತಿಕವಾಗಿಯೂ ಜೈಲುಪಾಲು ಆಗುವ ಸಾಧ್ಯತೆ ಇರುತ್ತದೆ.

ಲೇಖಕರ ಬಗ್ಗೆ ಜಯಪ್ರಕಾಶ್‌ ಬಿರಾದಾರ್‌ಜಯಪ್ರಕಾಶ್‌ ಬಿರಾದಾರ್ ಅವರು ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ನ್ಯೂಸ್‌ ಕಂಟೆಂಟ್‌ ಪ್ರೊಡ್ಯೂಸರ್‌. ಪತ್ರಿಕೋದ್ಯಮದಲ್ಲಿ 9 ವರ್ಷಗಳ ಅನುಭವವಿದೆ. ಬೆಂಗಳೂರು, ದಾವಣಗೆರೆಯಲ್ಲಿ ವರದಿಗಾರಿಕೆ ಮಾಡಿದ್ದಾರೆ. ರೈಲ್ವೇ, KSRTC, BMTC, ನಮ್ಮ ಮೆಟ್ರೋ, ಬಿಡಿಎ, ಬಿಬಿಎಂಪಿ, ಜಲಮಂಡಳಿ, ಆರೋಗ್ಯ, ವಸತಿ, ನ್ಯಾಯಾಂಗ, ಹವಾಮಾನ, ಅರಣ್ಯ ಹಾಗೂ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ವರದಿಗಳು, ವಿಶೇಷ ಲೇಖನಗಳನ್ನು ಬರೆಯುವುದರಲ್ಲಿ ಪರಿಣಿತರು. English See More ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಉತ್ತೀರ್ಣರಾಗಿದ್ದಾರೆ. Year 2017: 2017 ‌ ಆಗಿದ್ದರು. ನಂತರ ಉದಯವಾಣಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ 4 ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 1.5 ವರ್ಷ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ಸಾರಿಗೆ, ಮೂಲಸೌಕರ್ಯ, ಅರಣ್ಯ, ಆರೋಗ್ಯ, ಕರ್ನಾಟಕ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ 1 ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. 2023ರಿಂಧ ​ವಿಶೇಷತೆ ಮತ್ತು ಪರಿಣತಿ: ಸುದ್ದಿ ಹುಡುಕುವುದು ಮಾತ್ರ​ಲ್ಲದೇ, ಅದನ್ನ ಸರಳವಾಗಿ ಬರೆದು, ಅಗತ್ಯ ವಿಶ್ಲೇಷಣೆ ಮಾಡುತ್ತಾರೆ. ಎಸ್‌ಇಒಗಳ ಜತೆ, ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಿ ಆಕರ್ಷಿಕ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಓದುಗರಿಗೆ ತಲುಪಿಸುತ್ತಾರೆ. ಹೊಸ ರೈಲು, ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಬಿಎಂಟಿಸಿ, ವಿಮಾನ ನಿಲ್ದಾಣಗಳ ಯೋಜನೆ, ಹವಾಮಾನ, ಬೆಂಗಳೂರು ನಾಗರೀಕ ಸೇವೆಗಳು ಕುರಿತು ಬರೆದು ಓದುಗರಿಗೆ ಹತ್ತಿರವೆನಿಸಿದ್ದಾರೆ. ​ಓದುಗರ ಅಭಿರುಚಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಟೂಲ್ಸ್, ಗೂಗಲ್ ಅನಾಲಿಟಿಕ್ಸ್ ಬಳಕೆಯು ಗೊತ್ತು. ಪುರಸ್ಕಾರ : ನ್ಯೂಸ್‌ ಟೀಮ್‌ನಲ್ಲಿಯೇ ಅತಿ ಹೆಚ್ಚು ಓದುಗರನ್ನ ಹೊಂದಿರುವ ಇವರಿಗೆ ಟೈಮ್ಸ್‌ ಇಂಟರ್ನೆಟ್‌ನಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಹಲವಾರು ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ. ​ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ, ಪ್ರಶಸ್ತಿ ಕಾರ್ಯಕ್ರಮಗಳ ಆಯೋಜನೆ, ನಿರ್ವಹಣೆ ಮಾಡುವ ಕೌಶಲ್ಯವಿದೆ. ವಿಜಯ ಕರ್ನಾಟಕ ಡಿಜಿಟಲ್ ನ ಶಕ್ತಿ ಸಂವಾದ ಕಾರ್ಯಕ್ರಮಗಳ ಆಯೋಜನೆ ತಂಡದ ಪ್ರಮುಖರಲ್ಲೊಬ್ಬರು. ​ವರದಿ ಮಾಡಿದ ಪ್ರಮುಖ ವಿದ್ಯಮಾನಗಳು: ​ಏರೋ ಇಂಡಿಯಾ (2019, 2021, 2023, 2025), ಇಸ್ರೋ ಚಂದ್ರಯಾನ 2, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಸಮೀಕ್ಷೆ, ಮತದಾನ, ಫಲಿತಾಂಶ ವರದಿಗಾರಿಕೆ. ಪ್ರಧಾನಿ ಮೋದಿ ಬೆಂಗಳೂರು ರೋಡ್‌ ಶೋ, 2022, ಕೊರೊನಾ ಸಾಂಕ್ರಾಮಿಕ, ಕರ್ನಾಟಕ ಬಜೆಟ್‌, ಬಿಬಿಎಂಪಿ ಬಜೆಟ್, ವಂದೇ ಭಾರತ್ ರೈಲು ಆರಂಭ, ಬೆಂಗಳೂರು ಏರ್‌ಪೋರ್ಟ್‌ 2 ಉದ್ಘಾಟನೆ. ​​​ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ದಾವಣಗೆರೆಯಲ್ಲಿ ಶಿಕ್ಷಣ ಪೂರೈಸಿದ್ದು, ಬೆಂಗಳೂರಿನಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರವಾಸ, ಕ್ರಿಕೆಟ್, ಫೋಟೋಗ್ರಫಿ, ಓದು, ಸಿನಿಮಾ ನೋಡುವುದು ಇವರ ಹವ್ಯಾಸಗಳು. ನೈಪುಣ್ಯತೆ ಇರುವ ಕ್ಷೇತ್ರಗಳು : ಬೆಂಗಳೂರು ಮೆಟ್ರೋ, ಭಾರತೀಯ ರೈಲ್ವೆ, ಬೆಂಗಳೂರು ಮಹಾನಗರ ಪಾಲಿಕೆ ಇತ್ಯಾದಿ.… ಇನ್ನಷ್ಟು ಓದಿ



Source link

Exit mobile version