Last update:
2026ರ ಟಿ20 ವಿಶ್ವಕಪ್‌ನಲ್ಲಿ ಎಲ್ಲರ ಗಮನ ಸೆಳೆದ ನೇಪಾಳ ತಂಡವು ಭಾರತ ತಂಡಕ್ಕೆ ಆತಿಥ್ಯ ನೀಡಲಿದೆ. ಈ ಎರಡು ತಂಡಗಳ ನಡುವೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.
(Nepal) ತಂಡ ಬಹಳ ಚೆನ್ನಾಗಿ ಮುಂದುವರಿದಿದೆ. ದೀಪೇಂದ್ರ ಸಿಂಗ್ ಐರಿ (deependra singh airi) Paudel) ಕ್ರಿಕೆಟ್‌ನಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. 2026ರ ಟಿ20 ವಿಶ್ವಕಪ್ (World Cup) ಹಂತವನ್ನು ದಾಟಲು ಸಾಧ್ಯವಾಗಲಿಲ್ಲ. ಆದರೂ ನೇಠ ಈಗ ಭಾರತ ಎ (India A) ತಂಡವು 2026 ಡಿಸೆಂಬರ್‌ನಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ನೇಪಾಳಕ್ಕೆ ಪ್ರಯಾಣ ಬೆಳೆಸಲಿದೆ. NCA (NCA) ದೃಢಪಡಿಸಿದೆ.
ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಎರಡೂ ತಂಡಗಳ ನಡುವೆ ಟಿ20 min ನಡೆಯುತ್ತಿದೆ. 20 minutes 20 minutes ಘೋಷಿಸಲಾಗಿದೆ. ಭಾರತ ಪುರುಷರ ‘ಎ’ ಕ್ರಿಕೆಟ್ ತಂಡವು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ನೇಪಾಳ ಪ್ರವಾಸ ಕೈಗೊಳ್ಳಲಿದೆ.
20 ಸರಣಿಯನ್ನು ನಡೆಯಲಿದೆ. ಬಿಸಿಸಿಐ ಯ ಅಧಿಕಾರಿಗಳ ನಡುವಿನ ಚರ್ಚೆಯ ನಂತರ ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ಈ ಸರಣಿಯನ್ನು ದೃಢಪಡಿಸಲಾಗಿದೆ.
ನಿಗದಿತ ವೇಳಾಪಟ್ಟಿಯ ಪ್ರಕಾರ, ಮೊದಲ ಟಿ20 ಪಂದ್ಯ ಡಿಸೆಂಬರ್ 9 ರಂದು ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 11 min ಪಂದ್ಯ ಡಿಸೆಂಬರ್ 13 ರಂದು ನಡೆಯಲಿದೆ. ಸರಣಿಯ ಎಲ್ಲಾ ಪಂದ್ಯಗಳು ಕೀರ್ತಿಪುರದ ತ್ರಿಭುವನ್ ವಿಶ್ವವಿದ್ಯಾಲಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಇದು ನೇಪಾಳಕ್ಕೆ ಬಲಿಷ್ಠ ತಂಡದಿಂದ ಆಡಲು ಮತ್ತು ಕಲಿಯಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಸರಣಿಯು ಬಿಸಿಸಿಐ ಮತ್ತು ನೇಪಾಳ ಕ್ರಿಕೆಟ್ ಮಂಡಳಿಯ ನಡುವೆ ಬೆಳೆಯುತ್ತಿರುವ ಉತ್ತಮ ಸಂಬಂಧವನ್ನು ಪ್ರತಿಬಿಂಬಿಸಲಿದೆ.
ಭಾರತ ‘ಎ’ ತಂಡದ ಈ ಪ್ರವಾಸದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಸಂಭಾವ್ಯ ತಂಡ. ಡಿಸೆಂಬರ್‌ನಲ್ಲಿ ಹಿರಿಯ ಭಾರತ ತಂಡದ ವೇಳಾಪಟ್ಟಿಯನ್ನು ನೋಡಿ, ಯುವ ಆಟಗಾರರನ್ನು ನೇಪಾಳಕ್ಕೆ ಕಳುಹಿಸುವ ಸಾಧ್ಯತೆ ಇದೆ. 15 ಸಿಂಗ್, ಶಿವಂ ದುಬೆ, ಪ್ರಿನ್ಸ್ ಯಾದವ್ ಮತ್ತು ‘ಎ’ ತಂಡದಲ್ಲಿ ಆಡುವ ಸಾಧ್ಯತೆ ಇದೆ ಇಂಡಿಯಾ ಟಿವಿ ವರದಿ ಮಾಡಿದೆ.
2024 ಮಾಡಿಕೊಳ್ಳಲು ನೇಪಾಳ ತಂಡವು ಗುಜರಾತ್ ಮತ್ತು ಬರೋಡಾ ತಂಡಗಳ ವಿರುದ್ಧ ತ್ರಿಕೋನ ಸರಣಿ ಆಡಿತು. ಇದರ ಜೊತೆಗೆ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯಿತು. ವಿಶ್ವಕಪ್ ಆರಂಭಕ್ಕೆ ಮುನ್ನ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾಗೆ ಹೋಗುವ ಮುಂಚೆ ಹಲವು ಅಭ್ಯಾಸ ಪಂದ್ಯಗಳನ್ನು ಆಡಿತು. ನಂತರ, ಕ್ರಿಕೆಟ್ ವಿಶ್ವಕಪ್ ಲೀಗ್ 2ಗೆ ಸಿದ್ಧತೆಗಾಗಿ ಅದೇ ತರಬೇತಿ ಕೇಂದ್ರದಲ್ಲಿ ಮತ್ತೆ ತರಬೇತಿ ಪಡೆಯಿತು.
