Time Room

See More & more related news here


Aurangabad court gives landmark verdict in 59-year-old land dispute case

59 minutes ನ್ಯಾಯ: ಹಳೆಯ ಭೂ See More (ETV Bharat)

ಔರಂಗಾಬಾದ್: ಬಿಹಾರದ ಔರಂಗಾಬಾದ್‌ನ ಖಾಖ್ರಾ ಗ್ರಾಮದ ನಿವಾಸಿ ಸುಬೇದಾರ್ ಯಾದವ್​ಗೆ ಸುದೀರ್ಘ 59 sec. ಕೋರ್ಟ್​ನಿಂದ ನ್ಯಾಯ ಸಿಕ್ಕಿದೆ. ಈ ಸಿವಿಲ್ ಮೊಕದ್ದಮೆಯ ವಿರುದ್ಧ ಹೋರಾಡಲು ಸುಬೇದಾರ್ ಯಾದವ್ ತಮ್ಮ ಕುಟುಂಬದ ಮೂರನೇ ತಲೆಮಾರನ್ನು ಪ್ರತಿನಿಧಿಸಿ ಹೋರಾಟ ಮುಂದುವರಿಸಿದ್ದರು.

ಅಂದ ಹಾಗೆ ಸುಬೇದಾರ್​ ಯಾದವ್​ ಅವರ ಅಜ್ಜ ಜಗನಾರಾಯಣ ಯಾದವ್ 1967 ರಲ್ಲಿ ಈ ಕಾನೂನು ಹೋರಾಟ ಪ್ರಾರಂಭಿಸಿದ್ದರು. ಈ ಭೂ ವಿವಾದವು ಔರಂಗಾಬಾದ್ ಸಿವಿಲ್ See More ಪ್ರಕರಣವಾಗಿದೆ.

Years 1967 – 2026: January 10, 1967 ಪ್ರಕರಣ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಔರಂಗಾಬಾದ್ ಪ್ರತ್ಯೇಕ ಜಿಲ್ಲೆಯಾಗಿರಲಿಲ್ಲ, ಬದಲಿಗೆ ಗಯಾದ ಭಾಗವಾಗಿತ್ತು. ನಂತರ, ಔರಂಗಾಬಾದ್ ಹೊಸ ಜಿಲ್ಲೆಯಾದಾಗ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. January 9, 1967 ಹಾಜರಾಗಿದ್ದರು.

ಜಗನಾರಾಯಣ ಯಾದವ್ vs ಮುಂಗೇಶ್ವರ ಯಾದವ್?: ವಾದಿಯ ಪರ ವಕೀಲ ರವಿಕಾಂತ್ ವರ್ಮಾ, ಕಾನೂನು ವಿವಾದವು ವಿವಾದಿತ 3- ಕಟ್ಟಾ ಜಮೀನಿನ (ಖಾತಾ ಸಂಖ್ಯೆ 31, ಪ್ಲಾಟ್ ಸಂಖ್ಯೆ 1488) ಮೇಲೆ ಬಾಡಿಗೆದಾರ/ಕೃಷಿಕರ ಹಕ್ಕುಗಳನ್ನು ಸ್ಥಾಪಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಹೇಳಿದ್ದಾರೆ. ಜಗನಾರಾಯಣ ಯಾದವ್ ಮತ್ತು ಮುಂಗೇಶ್ವರ ಯಾದವ್ ಇಬ್ಬರೂ – ರಾಣಿ ಸಯೀದಾ ಖಾಟೂನ್‌ರ ಜಮೀನ್​ದಾರಿ ಇತ್ಯರ್ಥದ ಅಡಿ ತಾವು ಸರಿಯಾದ ಹಕ್ಕುದಾರರು ಎಂದು ಹೇಳಿಕೊಂಡಿದ್ದರು. ವಾದಿಯು January 25, 1946 ಅವಲಂಬಿಸಿದ್ದರೆ, January 21, 1945 ದಾಖಲೆಯನ್ನು ಆಧರಿಸಿ ತನ್ನ ಹಕ್ಕನ್ನು ಮಂಡಿಸಿದ್ದರು.

ದೀರ್ಘ ಹೋರಾಟ: Born on January 22, 1972. ನ್ಯಾಯಾಲಯದಲ್ಲಿ ಪ್ರಾರಂಭವಾಯಿತು ಎಂದು ರವಿಕಾಂತ್ ವರ್ಮಾ ಹೇಳಿದ್ದಾರೆ. ಈ ಸುದೀರ್ಘ ಕಾನೂನು ಪ್ರಕ್ರಿಯೆಯ ಉದ್ದಕ್ಕೂ, ವಾದಿಯು 12 ಸಾಕ್ಷಿಗಳನ್ನು ಹಾಜರುಪಡಿಸಿದರೆ, ಪ್ರತಿವಾದಿಯು 6 ಸಾಕ್ಷಿಗಳನ್ನು ಹಾಜರುಪಡಿಸಿದ್ದಾರೆ. ವಿಚಾರಣೆಯ ಅವಧಿಯಲ್ಲಿ, ಪ್ರಕರಣದ ಕಾನೂನು ಸಮಸ್ಯೆಗಳನ್ನು ಐದು ಬಾರಿ ರೂಪಿಸಲಾಗಿದೆ. ಹೆಚ್ಚಿನ ಮೂಲ ದಾವೆದಾರರು ನಿಧನರಾಗಿದ್ದಾರೆ.

ಭೂ ಮೌಲ್ಯ ಮತ್ತು ಐತಿಹಾಸಿಕ ತೀರ್ಪು: 1971 100 rupees ರಿಂದ ₹ 300 per day. ಸಂದೀಪ್ ಕುಮಾರ್ ಸಿಂಗ್ (ಸಬ್-ನ್ಯಾಯಾಧೀಶ VIII-ಕಮ್-ACJM-VII) ನ್ಯಾಯಾಲಯವು ಈಗ 96/67 ಮತ್ತು 78/24 ರ ಹಕ್ಕು ಮೊಕದ್ದಮೆಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ವಾದಿ ಸುಬೇದಾರ್ ಯಾದವ್ ಪರವಾಗಿ ಅಂತಿಮ ತೀರ್ಪು ನೀಡುವ ಮೂಲಕ ನ್ಯಾಯಾಲಯವು ಜಿಲ್ಲೆಯ ನ್ಯಾಯಾಂಗ ಇತಿಹಾಸಕ್ಕೆ ಹೊಸ ಅಧ್ಯಾಯವೊಂದನ್ನು ಸೇರಿಸಿದೆ.

ತೀರ್ಪಿನಿಂದ ಹರ್ಷಗೊಂಡ ವಾದಿ: ಸೋಮವಾರ ಬಂದ ಈ ಐತಿಹಾಸಿಕ ತೀರ್ಪಿನ ನಂತರ ವಾದಿ ಸುಬೇದಾರ್ ಯಾದವ್ ಭಾವುಕರಾದರು. ಈ ಭೂಮಿಗಾಗಿ ಕಾನೂನು ಹೋರಾಟವನ್ನು ತಮ್ಮ ಅಜ್ಜ ಜಗನಾರಾಯಣ ಯಾದವ್ ಪ್ರಾರಂಭಿಸಿದ್ದರು. ಅಂತಿಮವಾಗಿ 59 ವರ್ಷಗಳ ನಂತರ ನಮಗೆ ನ್ಯಾಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

59 ವರ್ಷಗಳ ನಂತರ ನ್ಯಾಯ ಸಿಕ್ಕಿದೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇತ್ತು. See More ನಡೆಯುತ್ತಿದೆ. ಅಂತಿಮವಾಗಿ, ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿದೆ. ನಾವು ನಮ್ಮ ಕೃಷಿಕ/ಬಾಡಿಗೆದಾರ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. — ಜಗನಾರಾಯಣ ಯಾದವ್ ಅವರ ಮೊಮ್ಮಗ ಸುಬೇದಾರ್ ಯಾದವ್.

ಏತನ್ಮಧ್ಯೆ, ಪ್ರತಿವಾದಿಯನ್ನು ಪ್ರತಿನಿಧಿಸುವ ವಕೀಲ ರಾಜೇಂದ್ರ ಯಾದವ್, ನ್ಯಾಯಾಲಯವು ವಾದಿಯ ಪರವಾಗಿ ತೀರ್ಪು ನೀಡಿದೆ ಎಂದು ಒಪ್ಪಿಕೊಂಡರು. ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಪ್ರತಿಯನ್ನು ಸ್ವೀಕರಿಸಿದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ವಿರೋಧಿಸಿ ದೆಹಲಿ ಚಲೋ: ಶಂಭು ಗಡಿ ಬಂದ್, ಆಕ್ರೋಶ ಹೊರಹಾಕಿದ ರೈತ ಮುಖಂಡರು

₹7 ಲಕ್ಷ ಹಣ ವಾಪಸ್ ಕೇಳಿದ ಹೆಣ್ಣು ಮಕ್ಕಳು



Source link

Exit mobile version