ದಾವಣಗೆರೆಯ ಪವರ್ ಫಿಟ್ನೆಸ್ ಜಿಮ್‌ನಲ್ಲಿ ಕೇಳಿಬಂದಿರುವ ‘ಜಿಮ್ ಜಿಹಾದ್’ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಟ್ರೇನರ್ ಇಸ್ಮಾಯಿಲ್ 12 ಮಸಧು ಎಂಬ ಯುವತಿ ಜಿಮ್ ವೀಡಿಯೋಗಳನ್ನು ಇಟ್ಟುಕೊಂಡು ಮಗನನ್ನು ಹನಿಟ್ರ್ಯಾಪ್ ಮಾಡಿದ್ದಾಳೆ ಮತ್ತು ಈ ಹಿಂದೆ 4.50 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಪ್ಪು ಮಾಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ, ಅದನ್ನು ಬಿಟ್ಟು ಸಾರ್ವಜನಿಕರು ನೈತಿಕ ಪೊಲೀಸ್‌ಗಿರಿ ನಡೆಸಿ ತಮ್ಮ ವ್ಯವಹಾರವನ್ನು ಹಾಳು ಮಾಡಬಾರದು ಎಂದು ತಿಳಿಸಿದ್ದಾರೆ.
ಹೈಲೈಟ್ಸ್:
- ನನ್ನ ಮಗ ಜಿಮ್ ಜಿಹಾದ್ ಮಾಡಿಲ್ಲ ಬದಲಾಗಿ ಅವನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂದು ತಾಯಿ ಹೇಳಿಕೆ
- ದಾವಣಗೆರೆಯಲ್ಲಿನ ಜಿಮ್‌ಗೆ ಹೋಗುವ ಯುವತಿಯನ್ನು ಅಲ್ಲಿನ ಟ್ರೇನರ್ ಇಸ್ಮಾಯಿಲ್ ಎಂಬಾತ ಟಾರ್ಗೆಟ್ ಮಾಡಿ ಲವ್ ಜಿಹಾದ್ ರೀತಿ ಜಿಮ್ ಜಿಹಾದ್ ಮಾಡುತ್ತಿದ್ದಾನೆ ಎಂಬ ಆರೋಪ ನಿರಾಕರಿಸಿದ ತಾಯಿ
- ʼಒಂದು ವೇಳೆ ನನ್ನ ಮಗ ಜಿಮ್ ಟ್ರೇನರ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಆದ್ರೆ, ನೈತಿಕ ಪೊಲೀಸ್ ಗಿರಿ ಬೇಡʼ

ನಗರದಲ್ಲಿ ಮಂಗಳವಾರ(ಜು.14) ಸುದ್ದಿಗೋಷ್ಠಿಯಲ್ಲಿ ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನಾವು ಕಷ್ಟಪಟ್ಟು ಸಂಪಾದಿಸಿದ ಹಣ ಹೂಡಿಕೆ ಮಾಡಿ ಆರಂಭಿಸಿದ್ದ ಪವರ್ ಫಿಟ್ನೆಸ್ ಕೇಂದ್ರಕ್ಕೆ ಯಾರೂ ಬಾರದಂತೆ ಮಾಡಿದ್ದಾರೆ. 12 minutes ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರನ್ನು ಬೆದರಿಸಿದ್ದೇ ಆಗಿದ್ದರೆ ಇದುವರೆಗೂ ಏಕೆ ಒಬ್ಬೇ ಒಬ್ಬ ಹೆಣ್ಣುಮಗಳು ಬಂದು ”
ಇಸ್ಮಾಯಿಲ್‌ಗೆ ಮಧು ಎಂಬ ಯುವತಿ ಜೊತೆ ಸಂಬಂಧ ಇತ್ತು
ಇಸ್ಮಾಯಿಲ್ ಮಧು ಎಂಬ ಯುವತಿ ಜತೆ ಸಂಬಂಧ ಹೊಂದಿದ್ದ. ಆ ಯುವತಿ ಕೂಡ ಅದೇ ಜಿಮ್‌ಗೆ ಬರುತ್ತಿದ್ದಳು, ಮಣಿಕಂಠ ಹಾಗೂ ಸತೀಶ್ ಪೂಜಾರಿ ಈಗ ತೋರಿಸಿರುವ ವಿಠ ಎಂಬ ಯುವತಿ. ಅವಳೇ ಜಿಮ್ ಕೆಲಸಗಾರನ ಜತೆ ಸೇರಿಕೊಂಡು ವಿಡಿಯೋಗಳನ್ನು ಲೀಕ್ ಮಾಡಿಸಿ ನನ್ನ ಮಗ ಹಾಗೂ ನಮಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು, ಈ ಹಿಂದೆ 2025ರ ಸೆಪ್ಟೆಂಬರ್ ತಿಂಗಳಲ್ಲಿ ಆಕೆಗೆ 4.50 ಲಕ್ಷ ರೂ.ಗಳನ್ನು ಕೊಟ್ಟು, ಮತ್ತೆ ನಮ್ಮ ತಂಟೆಗೆ ಬರದಂತೆ ಖಾಲಿ ಬಾಂಡ್ ಪತ್ರದ ಮೇಲೆ ಸಹಿ ಮಾಡಿಸಿಕೊಂಡಿದ್ದೆವು. ಆದರೆ ಅವಳು ಮತ್ತೆ ಜಿಮ್‌ಗೆ ಸೇರಿಕೊಂಡು ನನ್ನ ‘ ಎಂದು ಆರೋಪಿಸಿದರು.
ಹಿಂದಿನಿಂದಲೂ ಮಧು ಎಂಬ ಯುವತಿ ನನ್ನ ಮಗ ಇಸ್ಮಾಯಿಲ್ ಜೀವನದೊಂದಿಗೆ ಆಟವಾಡುತ್ತಿದ್ದಾಳೆ. ಅವನು ಮೊದಲ ಮದುವೆ ಆದಾಗ ಇದೇ ಯುವತಿ ಕಾರಣಕ್ಕೆ ಮೊದಲ ಹೆಂಡತಿ ಇವನನ್ನು ಬಿಟ್ಟು ಹೋಗಿದ್ದಳು. ಸೆಪ್ಟೆಂಬರ್‌ನಲ್ಲಿ ಮಧುಗೆ ಹಣ ನೀಡಿದ ಬಳಿಕ ಇಸ್ಮಾಯಿಲ್‌ಗೆ ಮತ್ತೊಂದು ಮದುವೆ ಮಾಡಿದ್ದು, ನಮ್ಮ ಸೊಸೆ 4 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಜಿಮ್‌ನಲ್ಲಿ ಮಧು ಜತೆಗಿನ ವಿಡಿಯೋ ವೈರಲ್ ಆದ ಬಳಿಕ ಎರಡನೆ ಸೊಸೆ ಕೂಡ ತವರು ಮನೆಗೆ ಹೋಗಿದ್ದಾಳೆ. ಆಗಿನಿಂದ ನನ್ನ ಮಗ ಕೂಡ ಮನೆಗೆ ಬಂದಿಲ್ಲ. ದುಡಿಮೆ ಮಾಡುವ ಜಾಗದಲ್ಲಿ ಇಸ್ಮಾಯಿಲ್ ಇಂತಹ ಹೀನ ಕೃತ್ಯ ಎಸಗಿರುವುದು ಸರಿಯಲ್ಲ. ಆದರೆ ಆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿ, ಆತ ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಲಿ. ‘ ರಜಿಯಾ ಬೆಂಗಂ ಹೇಳಿದರು.