.. ಇದು ಹನಿಟ್ರ್ಯಾಪ್‌ ಕೇಸ್; ಜಿಮ್‌ ಟ್ರೇನರ್‌ ಇಸ್ಮಾಯಿಲ್‌ ಮೇಲಿನ ಜಿಹಾದಿ ಆರೋಪ ನಿರಾಕರಿಸಿದ ತಾಯಿ! – my son did not commit jihad in the gym, mother denies jihadist accusations against gym coach ismail & more related news here

.. ಇದು ಹನಿಟ್ರ್ಯಾಪ್‌ ಕೇಸ್; ಜಿಮ್‌ ಟ್ರೇನರ್‌ ಇಸ್ಮಾಯಿಲ್‌ ಮೇಲಿನ ಜಿಹಾದಿ ಆರೋಪ ನಿರಾಕರಿಸಿದ ತಾಯಿ! – my son did not commit jihad in the gym, mother denies jihadist accusations against gym coach ismail

 & more related news here


ದಾವಣಗೆರೆಯ ಪವರ್ ಫಿಟ್ನೆಸ್ ಜಿಮ್‌ನಲ್ಲಿ ಕೇಳಿಬಂದಿರುವ ‘ಜಿಮ್ ಜಿಹಾದ್’ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಟ್ರೇನರ್ ಇಸ್ಮಾಯಿಲ್ 12 ಮಸಧು ಎಂಬ ಯುವತಿ ಜಿಮ್ ವೀಡಿಯೋಗಳನ್ನು ಇಟ್ಟುಕೊಂಡು ಮಗನನ್ನು ಹನಿಟ್ರ್ಯಾಪ್ ಮಾಡಿದ್ದಾಳೆ ಮತ್ತು ಈ ಹಿಂದೆ 4.50 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಪ್ಪು ಮಾಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ, ಅದನ್ನು ಬಿಟ್ಟು ಸಾರ್ವಜನಿಕರು ನೈತಿಕ ಪೊಲೀಸ್‌ಗಿರಿ ನಡೆಸಿ ತಮ್ಮ ವ್ಯವಹಾರವನ್ನು ಹಾಳು ಮಾಡಬಾರದು ಎಂದು ತಿಳಿಸಿದ್ದಾರೆ.

ಹೈಲೈಟ್ಸ್‌:

  • ನನ್ನ ಮಗ ಜಿಮ್‌ ಜಿಹಾದ್‌ ಮಾಡಿಲ್ಲ ಬದಲಾಗಿ ಅವನನ್ನು ಹನಿ ಟ್ರ್ಯಾಪ್‌ ಮಾಡಲಾಗಿದೆ ಎಂದು ತಾಯಿ ಹೇಳಿಕೆ
  • ದಾವಣಗೆರೆಯಲ್ಲಿನ ಜಿಮ್‌ಗೆ ಹೋಗುವ ಯುವತಿಯನ್ನು ಅಲ್ಲಿನ ಟ್ರೇನರ್‌ ಇಸ್ಮಾಯಿಲ್‌ ಎಂಬಾತ ಟಾರ್ಗೆಟ್‌ ಮಾಡಿ ಲವ್‌ ಜಿಹಾದ್‌ ರೀತಿ ಜಿಮ್‌ ಜಿಹಾದ್‌ ಮಾಡುತ್ತಿದ್ದಾನೆ ಎಂಬ ಆರೋಪ ನಿರಾಕರಿಸಿದ ತಾಯಿ
  • ʼಒಂದು ವೇಳೆ ನನ್ನ ಮಗ ಜಿಮ್‌ ಟ್ರೇನರ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಆದ್ರೆ, ನೈತಿಕ ಪೊಲೀಸ್‌ ಗಿರಿ ಬೇಡʼ
crime news
ಅಪರಾಧ ಸುದ್ದಿ(ಗ್ಯಾಲರಿVijaya Karnataka website)
ದಾವಣಗೆರೆ: ದಾವಣಗೆರೆಯ ಭ ಒಬ್ಬ ಜಿಮ್‌ಗೆ ಬರೋ ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡಿ ಲವ್‌ ಜಿಹಾದ್‌ ರೀತಿಯಲ್ಲಿ ಜಿಮ್‌ ಜಿಹಾದ್ ಮಾಡುತ್ತಿದ್ದಾನೆ ಎಂಬ ಆರೋಪದ ಕುರಿತು‌ ಜಿಮ್‌ ಟ್ರೇನರ್‌ ಇಸ್ಮಾಯಿಲ್‌ ಅವರ ತಾಯಿ ‘ನನ್ನ ಮಗ ಜಿಮ್‌ ಟ್ರೇನರ್‌ ಇಸ್ಮಾಯಿಲ್‌ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆತ 12 min. ಮಧು ಎಂಬ ಯುವತಿ ಜತೆ ಮಾತ್ರ ಅಫೇರ್‌ ಇದ್ದು, ಆಕೆಯನ್ನು ಬಳಸಿಕೊಂಡು ಹನಿಟ್ರ್ಯಾಪ್‌ ಮಾಡಲಾಗಿದೆ. ಇಸ್ಮಾಯಿಲ್‌ ತಪ್ಪು ಮಾಡಿದ್ದರೆ ಅವನಿಗೆ ”

ನಗರದಲ್ಲಿ ಮಂಗಳವಾರ(ಜು.14) ಸುದ್ದಿಗೋಷ್ಠಿಯಲ್ಲಿ ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನಾವು ಕಷ್ಟಪಟ್ಟು ಸಂಪಾದಿಸಿದ ಹಣ ಹೂಡಿಕೆ ಮಾಡಿ ಆರಂಭಿಸಿದ್ದ ಪವರ್‌ ಫಿಟ್ನೆಸ್‌ ಕೇಂದ್ರಕ್ಕೆ ಯಾರೂ ಬಾರದಂತೆ ಮಾಡಿದ್ದಾರೆ. 12 minutes ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರನ್ನು ಬೆದರಿಸಿದ್ದೇ ಆಗಿದ್ದರೆ ಇದುವರೆಗೂ ಏಕೆ ಒಬ್ಬೇ ಒಬ್ಬ ಹೆಣ್ಣುಮಗಳು ಬಂದು ”

ಇಸ್ಮಾಯಿಲ್‌ಗೆ ಮಧು ಎಂಬ ಯುವತಿ ಜೊತೆ ಸಂಬಂಧ ಇತ್ತು

ಇಸ್ಮಾಯಿಲ್‌ ಮಧು ಎಂಬ ಯುವತಿ ಜತೆ ಸಂಬಂಧ ಹೊಂದಿದ್ದ. ಆ ಯುವತಿ ಕೂಡ ಅದೇ ಜಿಮ್‌ಗೆ ಬರುತ್ತಿದ್ದಳು, ಮಣಿಕಂಠ ಹಾಗೂ ಸತೀಶ್‌ ಪೂಜಾರಿ ಈಗ ತೋರಿಸಿರುವ ವಿಠ ಎಂಬ ಯುವತಿ. ಅವಳೇ ಜಿಮ್‌ ಕೆಲಸಗಾರನ ಜತೆ ಸೇರಿಕೊಂಡು ವಿಡಿಯೋಗಳನ್ನು ಲೀಕ್‌ ಮಾಡಿಸಿ ನನ್ನ ಮಗ ಹಾಗೂ ನಮಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು, ಈ ಹಿಂದೆ 2025ರ ಸೆಪ್ಟೆಂಬರ್‌ ತಿಂಗಳಲ್ಲಿ ಆಕೆಗೆ 4.50 ಲಕ್ಷ ರೂ.ಗಳನ್ನು ಕೊಟ್ಟು, ಮತ್ತೆ ನಮ್ಮ ತಂಟೆಗೆ ಬರದಂತೆ ಖಾಲಿ ಬಾಂಡ್‌ ಪತ್ರದ ಮೇಲೆ ಸಹಿ ಮಾಡಿಸಿಕೊಂಡಿದ್ದೆವು. ಆದರೆ ಅವಳು ಮತ್ತೆ ಜಿಮ್‌ಗೆ ಸೇರಿಕೊಂಡು ನನ್ನ ‘ ಎಂದು ಆರೋಪಿಸಿದರು.

ಹಿಂದಿನಿಂದಲೂ ಮಧು ಎಂಬ ಯುವತಿ ನನ್ನ ಮಗ ಇಸ್ಮಾಯಿಲ್‌ ಜೀವನದೊಂದಿಗೆ ಆಟವಾಡುತ್ತಿದ್ದಾಳೆ. ಅವನು ಮೊದಲ ಮದುವೆ ಆದಾಗ ಇದೇ ಯುವತಿ ಕಾರಣಕ್ಕೆ ಮೊದಲ ಹೆಂಡತಿ ಇವನನ್ನು ಬಿಟ್ಟು ಹೋಗಿದ್ದಳು. ಸೆಪ್ಟೆಂಬರ್‌ನಲ್ಲಿ ಮಧುಗೆ ಹಣ ನೀಡಿದ ಬಳಿಕ ಇಸ್ಮಾಯಿಲ್‌ಗೆ ಮತ್ತೊಂದು ಮದುವೆ ಮಾಡಿದ್ದು, ನಮ್ಮ ಸೊಸೆ 4 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಜಿಮ್‌ನಲ್ಲಿ ಮಧು ಜತೆಗಿನ ವಿಡಿಯೋ ವೈರಲ್‌ ಆದ ಬಳಿಕ ಎರಡನೆ ಸೊಸೆ ಕೂಡ ತವರು ಮನೆಗೆ ಹೋಗಿದ್ದಾಳೆ. ಆಗಿನಿಂದ ನನ್ನ ಮಗ ಕೂಡ ಮನೆಗೆ ಬಂದಿಲ್ಲ. ದುಡಿಮೆ ಮಾಡುವ ಜಾಗದಲ್ಲಿ ಇಸ್ಮಾಯಿಲ್‌ ಇಂತಹ ಹೀನ ಕೃತ್ಯ ಎಸಗಿರುವುದು ಸರಿಯಲ್ಲ. ಆದರೆ ಆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿ, ಆತ ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಲಿ. ‘ ರಜಿಯಾ ಬೆಂಗಂ ಹೇಳಿದರು.

ವರ್ಷ ಯು

ಲೇಖಕರ ಬಗ್ಗೆವರ್ಷ ಯು ಲೇಖಕರ ಪರಿಚಯ : ವರ್ಷ ಯು ಅವರು ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕನ್ಸಲ್ಟಂಟ್ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ” ಜೊತೆಗೆ ರಾಜ್ಯದ ಪ್ರಮುಖ ವಿಷಯಗಳನ್ನು ಪ್ರಕಟಿಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಕೆ-ಕಲ್ಚರ್ ಅದರಲ್ಲೂ ಪ್ರಮುಖವಾಗಿ ಕೆ-ಎಂಟರ್ಟೈನ್ ಮೆಂಟ್‌ ಹಾಗೂ ಸೆಲೆಬ್ರಿಟಿಗಳ ಜೀವನವನ್ನು ಕುರಿತು ಮಾಹಿತಿ ನೀಡುವ ಸರಳ ವಿಸೃತ್ತ ” ಆಸಕ್ತಿಹೊಂದಿದ್ದಾರೆ. ಇಷ್ಟೇ ಅಲ್ಲದೆ, ಪ್ರವಾಸ ಸಂಬಂಧಿತ ವರದಿ ಹಾಗೂ ಮಾನವ ಕಥನಗಳನ್ನು ವರದಿ ಮಾಡುವುದು ಪ್ರಕಟಿಸುವುದು ಇವರ ನೆಚ್ಚಿನ ಕೆಲಸ. ಪರಿಣಿತಿ : ಜಾಗತಿಕ ವಿದ್ಯಾಮಾನಗಳ ಹಾಗುಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಹಲವು ಸ್ವಾರಸ್ಯಕರ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೇವಲ ಜಾಗತಿಕ ವಿದ್ಯಮಾನಗಳು ಮಾತ್ರವಲ್ಲದೆ, ಕೆ-ಕಲ್ಚರ್ ವಿಶೇಷವಾಗಿ ಕೆ-ಎಂಟರ್ಟೈನ್‌ ಮೆಂಟ್‌ ಸುದ್ದಿಗಳನ್ನು ಕನ್ನಡಿಗರಿಗೆ ಅರ್ಥವಾಗುವ ” ವಿವರಿಸುವ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಇದರೊಂದಿಗೆ ಮಾನವ ಆಸಕ್ತಿ ಲೇಖನಗಳನ್ನು ಪ್ರಕಟಿಸುವಲ್ಲಿಯೂ ಆಸಕ್ತರಾಗಿದ್ದಾರೆ. Number: 2025ರಲ್ಲಿ ಅಡಿಯಲ್ಲಿರುವ ವಿಜಯ ಕಾಲೇಜು ಜಯನಗರದಿಂದ ‌ ಪದವಿ ಪಡೆದಿದ್ದಾರೆ. See More ಪತ್ರಿಕೋದ್ಯಮ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹವ್ಯಾಸ : ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆ-ಪಾಪ್‌ ಸಂಗೀತ ಹಾಗೂ ಕೆ-ಸಿರೀಸ್‌ ಗಳು, ಕೆ-ಕಲ್ಚರ್‌ ಹಾಗೂ ಸೆಲೆಬ್ರಿಟಿಗಳನ್ನು ಕುರಿತು ತಿಳಿದುಕೊಳ್ಳವಲ್ಲಿ ವಿಶೇಷ ಆಸಕ್ತಿಯನ್ನು ಹೊಂದುವುನು ವಿಕ್ಷೀಸುವಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ‌ ವಿಭಾಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೆಲಸ See More ವಿದ್ಯಮಾನಗಳ (Geopolitics) ಕುರಿತಂತೆ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿಯ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುವ ವಿಸ್ತೃತ ಲೇಖನ ಪ್ರಕಟಿಸಿದ್ದು, ಇದರಲ್ಲಿ ವಲಯ ಸೇರಿದಂತೆ ದ್ವೀಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾದ ‌ ಪುಟಿನ್‌ ಭೇಟಿಯಿಂದ ಭಾರತಕ್ಕೆ ಸಿಕ್ಕ ಕೊಡುಗೆಗಳ ಕುರಿತು ವಿವರಿಸುವ ಮಾಹಿತಿಗಳನ್ನು ನೀಡಿದ್ದಾರೆ.ಇನ್ನಷ್ಟು ಓದಿ