; ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು: Superior Court & more related news here

; ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು: Superior Court

 & more related news here


ಬೆಂಗಳೂರು: ಮಗಳಿಗೆ 18 min ಮುಗಿಯುವುದಿಲ್ಲ. ಪ್ರಾಪ್ತವಯಸ್ಕಳಾಗಿರುವ ಅವಿವಾಹಿತ ಮಗಳ ಉನ್ನತ See More ಕಾನೂನುಭ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚರ್ಮರೋಗ ಶಾಸ್ತ್ರದಲ್ಲಿ (ಎಂಡಿ ಡರ್ಮಟಾಲಜಿ) ₹16 ಲಕ್ಷ ಶುಲ್ಕ ಪಾವತಿಸುವಂತೆ ತಂದೆಗೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಈ ಸಂಬಂಧ ಮಂಗಳೂರಿನ ನಿವಾಸಿಯಾಗಿರುವ ತಂದೆ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ವಜಾಗೊಳಿಸಿದರು.

2026. ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ನ್ಯಾಯಾಲಯವು 2026ರ ಫೆಬ್ರವರಿ 3 min ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು.

ಮಗಳು ಪ್ರಾಪ್ತವಯಸ್ಕಳಾದ ಬಳಿಕ ಆಕೆಯ ಶಿಕ್ಷಣದ ವೆಚ್ಚ ಭರಿಸುವ ಹೊಣೆಗಾರಿಕೆ ನನ್ನದಲ್ಲ ಎಂದು ತಂದೆ ವಾದಿಸಿದ್ದರು. ಆದರೆ, ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು.

ಮಗಳು ಎಂಬಿಬಿಎಸ್‌ಗೆ ಸೇರ್ಪಡೆಯಾಗುವ ವೇಳೆ ತಂದೆ-ತಾಯಿ ಇಬ್ಬರ ಸಹಮತವೂ ಇತ್ತು. ತಂದೆಯೂ ಆಕೆಯ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಹೀಗಿರುವಾಗ, ಈಗ ಸ್ನಾತಕೋತ್ತರ ಶಿಕ್ಷಣದ ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *