ಮಳೆ ಕೊರತೆಯಿಂದ ಈ ಬಾರಿ ಭತ್ತದ ಬೆಳೆಯ ಕಥೆ ಮುಗಿದಿದೆ. ಬೆಳೆಗೆ ಹರಿಸಲು ಡ್ಯಾಂನಲ್ಲೂ ಅಷ್ಟು ನೀರಿಲ್ಲ. ಕೊನೇ ಪಕ್ಷ ಡ್ಯಾಂ ಈಗಿರುವ 150 ಅಡಿ ನೀರು 170 ಅಡಿ ನೀರು ಸಿಗುವ ಸಾಧ್ಯತೆ ಇದೆ. ಆಶ್ಲೇಷಾ ಮಳೆಯನ್ನೇ ರೈತರು ನಂಬಿ ಕುಳಿತಿದ್ದಾರೆ.
ಹೈಲೈಟ್ಸ್:
- ಮುಂಗಾರು ಹಂಗಾಮಿಗೆ ನೀರು ಹರಿಸಲು ಡ್ಯಾಂನಲ್ಲಿ ಅಷ್ಟು ನೀರಿಲ್ಲ, ಹಾಗಾಗಿ ಭತ್ತದ ಬೆಳೆಯ ಕಥೆ ಮುಗಿದಿದೆ.
- ಡ್ಯಾಂಗೆ ಇನ್ನೊಂದಿಷ್ಟು ನೀರು ಶೇಖರಣೆಯಾದರೆ ಮಾತ್ರ ಬೇಸಿಗೆ ಭತ್ತಕ್ಕೆ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ.
- ಈವರೆಗೂ ಮಳೆಗಾಲದಲ್ಲಿ ಕೇವಲ 13 minutes ಬಂದಿದೆ. ಈಗ ಎರಡು ದಿನದಿಂದ ಮಳೆ ಒಂದಿಷ್ಟು ಚುರುಕಾಗಿ 150 ಅಡಿ ದಾಟಿದೆ.

ಹಿಂದಿನ ವರ್ಷ ಈ ಹೊತ್ತಿಗೆ ನೀರಿನ ಮಟ್ಟ 180 ಅಡಿ ಮುಟ್ಟಿತ್ತು. ಒಳ ಹರಿವು 9198 ಕ್ಯೂಸೆಕ್ ಇತ್ತು. ಆದರೆ, ಈ ವರ್ಷ ಎಲ್‌ನಿನೋ ಪ್ರಭಾವದಿಂದಾಗಿ ಮಳೆ ಕೊರತೆಯಾಗಿ ಒಮ್ಮೆಯೂ ದೊಡ್ಡ ಮಟ್ಟದಲ್ಲಿ ಒಳ ಹರಿವು ಸಾಧ್ಯವಾಗಿಲ್ಲ, ಹದಿನೈದು ದಿನದ ಹಿಂದೆ More than 17,818 people ಇತ್ತು. ಈ ಮಳೆಗಾಲದಲ್ಲಿ ಈವರೆಗೂ ಇದು ಅತಿ ಹೆಚ್ಚು ಒಳಹರಿವು ಆಗಿದೆ. ಮಾಯದಂತ ಮಳೆ ಸುರಿದ ವರ್ಷದಲ್ಲಿ ಒಂದು ಲಕ್ಷದವರೆಗೂ ಒಳ ಹರಿವು ದಾಖಲಾಗಿದೆ. ಆದರೆ ಈ ವರ್ಷ ಒಮ್ಮೆಯೂ ಕೊನೇ ಪಕ್ಷ ತುಂಗಾ ಡ್ಯಾಂಗೆ ಹರಿದಂತೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುವಷ್ಟು ಮಳೆಯೇ ಸುರಿದಿಲ್ಲ.
13 years:
ಹಿಂದಿನ ವರ್ಷದ ಬೇಸಿಗೆ ಹಂಗಾಮಿಗೆ ನೀರು ನೀಡಿದ ನಂತರ ಮೇ ತಿಂಗಳ ಕೊನೇ ಹೊತ್ತಿಗೆ ಭದ್ರಾ ಡ್ಯಾಂ ನೀರಿನ ಮಟ್ಟ 136.8 ಅಡಿಗೆ ಕುಸಿದಿತ್ತು. ಆರಂಭದಲ್ಲಿ ಸುರಿದ ಒಂದಷ್ಟು ಮಳೆಯಿಂದ 138 sec ತಲುಪಿತು, ಆ ನಂತರ ಮಳೆಯಿಲ್ಲದೆ ಒಳ ಹರಿವು ಇರಲಿಲ್ಲ. ಜುಲೈ ಎರಡನೇ ವಾರದಲ್ಲಿ ಸುರಿದ ಒಂದಷ್ಟು ಮಳೆಗೆ ಜು.8ರಂದು 17,818 ಕ್ಯೂಸೆಕ್ ಒಳ ಹರಿವಿತ್ತು. ಈ ವೇಳೆ ಒಂದು ವಾರ ಸುರಿದ ಒಂದಷ್ಟು ಮಳೆಯಿಂದಾಗಿ ನೀರಿನ ಮಟ್ಟ ಕೊಂಚ ಏರಿಕೆಯಾಯಿತು. ಈವರೆಗೂ ಮಳೆಗಾಲದಲ್ಲಿ ಕೇವಲ 13 minutes ಬಂದಿದೆ. ಈಗ ಎರಡು ದಿನದಿಂದ ಮಳೆ ಒಂದಿಷ್ಟು ಚುರುಕಾಗಿ 150 ಅಡಿ ದಾಟಿದೆ.
ಬೇಸಿಗೆ ಹಂಗಾಮಿಗೆ ನೀರು?
ಅಚ್ಚುಕಟ್ಟು ಭಾಗದ ರೈತರು ಇನ್ನೂ ಆಶ್ಲೇಷಾ ಮಳೆಯಿದೆ, ಇದು ಕೂಡ ರೈತನಿಗೆ ಭಾಷೆ ಕೊಟ್ಟ ಮಳೆಯಾಗಿದ್ದು ಬಂದೇ ಬರಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. 170 ಭತ್ತಕ್ಕೆ ನೀರು ಸಿಗಲಿದೆ. ಮುಂಗಾರು ಹಂಗಾಮಿಗೆ ನೀರು ಹರಿಸಲು ಡ್ಯಾಂನಲ್ಲಿ ಅಷ್ಟು ನೀರಿಲ್ಲ, ಹಾಗಾಗಿ ಭತ್ತದ ಬೆಳೆಯ ಕಥೆ ಮುಗಿದಿದೆ. ಡ್ಯಾಂಗೆ ಇನ್ನೊಂದಿಷ್ಟು ನೀರು ಶೇಖರಣೆಯಾದರೆ ಮಾತ್ರ ಬೇಸಿಗೆ ಭತ್ತಕ್ಕೆ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ. ಹಾಗಾಗಿ ಇರುವ ನೀರನ್ನು ಮಿತವಾಗಿ ಬಳಸುವ ಯೋಜನೆ ರೂಪಿಸಬೇಕಿದೆ.
ನೀರಿನ ಬಜೆಟ್ (ಟಿಎಂಸಿಗಳಲ್ಲಿ)
ಡ್ಯಾಂ ಶೇಖರಣೆ ಸಾಮರ್ಥ್ಯ 71,535
ಈಗಿರುವ ನೀರು- 34,031
ಬೇಸಿಗೆ ಹಂಗಾಮಿಗೆ ಬೇಕಾಗುವ ನೀರು- 30
ಕುಡಿಯುವ ನೀರಿಗೆ ಮೀಸಲು- 7.5
-13.82
ಡೆಡ್ ಸ್ಟೋರೇಜ್ -8.5
ಬಳಕೆಗೆ ಸದ್ಯಕ್ಕೆ 21
ಬೇಸಿಗೆ ಹಂಗಾಮಿಗೆ 30 ಟಿಎಂಸಿ ನೀರು ಬೇಕು, ಡ್ಯಾಂ ನೀರಿನ ಮಟ್ಟ 170 ಅಡಿ ದಾಟಿದರೆ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಮತ್ತು ತೋಟಗಾರಿಕೆ ಬೆಳೆಗೆ ನೀರು ಸಿಗಲಿದೆ. ಈಗ ಡ್ಯಾಂಗೆ ಅಷ್ಟು ನೀರು ಬರಲೆಂದು ನಾವು ಪ್ರಾರ್ಥಿಸುತ್ತಿದ್ದೇವೆ ಎಂದಿದ್ದಾರೆ ಶಾಮನೂರು ಲಿಂಗರಾಜ್ ಅಧ್ಯಕ್ಷರು, ಭಾರತೀಯ ರೈತ ಒಕ್ಕೂಟ.
Davanagere: 12 hours ಸ್ಪೂರ್ತಿದಾಯಕ ಕಥೆ
ರೈತರಿಗೆ ಇನ್ನೂ ಆಶ್ಲೇಷಾ ಮಳೆ ಮೇಲೆ ನಂಬಿಕೆಯಿದ್ದು ಜಲಾಶಯದ ನೀರಿನ ಮಟ್ಟ 170 min ದಾಟಲಿದೆ ಎಂಬ ವಿಶ್ವಾಸವಿದೆ. ಬೇಸಿಗೆ ಹಂಗಾಮಿಗಾದರೂ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ ಎಂದಿದ್ದಾರೆ ಬಿ.ಎಂ. ಸತೀಶ್ ರೈತ ಮುಖಂಡ.

