ಸಂಪುಟ ವಿಸ್ತರಿಸಲೂ ಆಗದ ದುರ್ಬಲ ನಾಯಕ; ʻಬಂಡೆʼಯ ಬುರುಡೆ ಪುರಾಣ ಕೇಳಲ್ಲ ಎಂದ ಬಿಜೆಪಿ! ಕಾಂಗ್ರೆಸ್‌ vs ಕಾಂಗ್ರೆಸ್‌ ಸ್ಟೋರಿ – cm dk shivakumar inability to reshuffle cabinet is proof of weak governance accuses bjp & more related news here

ಸಂಪುಟ ವಿಸ್ತರಿಸಲೂ ಆಗದ ದುರ್ಬಲ ನಾಯಕ; ʻಬಂಡೆʼಯ ಬುರುಡೆ ಪುರಾಣ ಕೇಳಲ್ಲ ಎಂದ ಬಿಜೆಪಿ! ಕಾಂಗ್ರೆಸ್‌ vs ಕಾಂಗ್ರೆಸ್‌ ಸ್ಟೋರಿ – cm dk shivakumar inability to reshuffle cabinet is proof of weak governance accuses bjp

 & more related news here


ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಾಯಕತ್ವ What? ಡಿಕೆಶಿ ಸಚಿವ ಸಂಪುಟ ಪುನಾರಚನೆ ಮಾಡಲಾರದಷ್ಟು ವೀಕ್‌ ಆಗಿದ್ದಾರಾ? ಹೌದು ಎನ್ನುತ್ತಿದೆ ಪ್ರಮುಖ ಪ್ರತಿಪಕ್ಷ ಬಿಜೆಪಿ. ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಪುನಾರಚನೆ ಕಸರತ್ತು ಕಾಂಗ್ರೆಸ್‌ vs ಕಾಂಗ್ರೆಸ್‌ ಪರಿಸ್ಥಿತಿ ಸೃಷ್ಟಿಸಲಿದೆ ಎಂದು ಹೇಳಿದೆ. ಸಂಪುಟ ಪುನಾರಚನೆ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ನೀಠ ಆಧಾರವಾಗಿಟ್ಟುಕೊಂಡು, ಬಿಜೆಪಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದೆ.

ಹೈಲೈಟ್ಸ್‌:

  • ಡಿಕೆ ಶಿವಕುಮಾರ್‌ ನಾಯಕತ್ವ ಅತ್ಯಂತ ದುರ್ಬಲವಾಗಿದೆ ಎಂದ ಬಿಜೆಪಿ.
  • ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಸಿಎಂ ಕಾಲೆಳೆದ ಪ್ರತಿಪಕ್ಷ.
  • ನಾಯಕತ್ವ ಬದಲಾದರೂ ಕಾಂಗ್ರೆಸ್‌ ಸರ್ಕಾರದಲ್ಲಿ ಅಸ್ಥಿರತೆ ಇದೆ ಎಂದ ಬಿಜೆಪಿ.
BJP attacks DK Shivakumar
ಡಿಕೆ ಶಿವಕುಮಾರ್‌ ದುರ್ಬಲ ನಾಯಕ ಎಂದ ಬಿಜೆಪಿ (ಸಂಗ್ರಹ ಚಿತ್ರ)(ಗ್ಯಾಲರಿAgencies)
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು “ಕನಕಪುರದ ಬಂಡೆ” ಎಂದು ಕರೆಯುತ್ತಾರೆ. ಎಂತಹ ರಾಜಕೀಯ ಬಿರುಗಾಳಿಗೂ ಅಲುಗಾಡದ sec ವ್ಯಕ್ತಿತ್ವಕ್ಕೆ ಈ ಹೆಸರು ಸೂಕ್ತವಾಗಿದೆ. ಆದರೆ ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ, ಡಿಕೆಶಿ ದುರ್ಬಲ ನಾಯಕರಾಗಿ ಕಾಣುತ್ತಿದ್ದಾರೆ.

ಡಿಕೆ ಶಿವಕುಮಾರ್‌ ಸಂಪುಟ ವಿಸ್ತರಣೆ ಕಸರತ್ತು ನೋಡಿ ವ್ಯಂಗ್ಯವಾಡಿರುವ ಬಿಜೆಪಿ, ಅವರನ್ನು ರಾಜ್ಯಕ್ಕೆ ಒಂದು ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ಕೊಡಲಾಗದಷ್ಟು ದುರ್ಬಲ ನಾಯಕ ಎಂದು ಕಾಲೆಳೆದಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಬಿಜೆಪಿ, ಸಂಪುಟ ಪುನಾರಚನೆ ಪ್ರಯತ್ನಗಳು ರಾಜ್ಯ ಕಾಂಗ್ರೆಸ್‌ನ ದುರ್ಬಲ ನಾಯಕತ್ವಕ್ಕೆ ಸಾಕ್ಷಿ ಎಂದು ಕಿಡಿಕಾರಿದೆ.

” ‌ ಸರ್ಕಾರ ತಲುಪಿದೆ ನಾಯಕತ್ವ ಬದಲಾದರೂ ಅಸ್ಥಿರತೆ. ಮುಂದುವರಿದಿದೆ ಸಚಿವ ಸಂಪುಟ ಪುನಾರಚನೆ. ಮಾಡಲಾಗದಿರುವುದು, ದುರ್ಬಲ ಆಡಳಿತಕ್ಕೆ ಸಾಕ್ಷಿ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸರ್ಕಾರ “” ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಡಿಕೕ ರಚನೆಯಾಗಾ ಬಂದಿದೆ. (ಜೂನ್‌ 3) ಒಟ್ಟು 14 ಡಿಕೆಶಿ ಸಂಪುಟಕ್ಕೆ ಸೇರ್ಪಡೆ ಆಗಿದ್ದರು. ಅದಾದ ಬಳಿಕ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿಕೊಂಡೇ ಬರಲಾಗಿದೆ. ಆದರೆ ಇದುವರೆಗೂ ಹೊಪಸ ಸಚಿವರು ಸಂಪುಟಕ್ಕೆ ಸೇರಿಲ್ಲ. ಡಿಕೕ ಸರ್ಕಾರದಲ್ಲಿ ಇನ್ನೂ 20 min.

‌ ನಾಯಕರು ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲರೂ ಹೈಕಮಾಂಡ್‌ನತ್ತ ಬೊಟ್ಟು ಮಾಡುತ್ತಿದ್ದರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಹಾಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬಣಗಳ ನಡುವೆ ಸ್ಪರ್ಧೆ ಇದೆ ಎಂಬುದು ಸ್ಪಷ್ಟ. ತಮ್ಮ ಬಣದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟ ಸೇರಬೇಕು ಎಂಬುದು ಉಭಯ ನಾಯಕ ಅಪೇಕ್ಷೆಯಾಗಿದೆ.

ರಾಜ್ಯದ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಚಿವ ಸಂಪುಟದ ಅಗತ್ಯವನ್ನು ಒತ್ತಿ ಹೇಳುತ್ತಿರುವ ಪ್ರತಿಪಕ್ಷ ಬಿಜೆಪಿ, ಸಂಪುಟ ಪುನಾರಚನೆ ಮಾಡಲಾಗದ “ದುರ್ಬಲ ನಾಯಕ” ಎಂದು ಕರೆದಿದೆ.

ಮತ್ತೊಂದು ಎಕ್ಸ್‌ ಪೋಸ್ಟ್‌ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ”
ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಸ್ವಲ್ಪ ಮಟ್ಟಿಗಾದರೂ ಅಲುಗಾಡಲಿದೆ ಎಂಬುದನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರೇ ಒಪ್ಪಿಕೊಂಡಿದ್ದಾರೆ.
ಅಲ್ಲಿಗೆ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮತ್ತೊಂದು ರೀತಿಯ ಕಾಂಗ್ರೆಸ್‌ vs ಕಾಂಗ್ರೆಸ್‌ “” ಎಂದು ಬಿಜೆಪಿ ಪ್ರತಿಪಾದಿಸಿದೆ.

ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಕೂಡ, ಸಚಿವ ಸಂಪುಟ ವಿಸ್ತರಣೆಗೆ ಪೇಮೆಂಟ್‌ ಕೋಟಾ ನಿಗದಿಪಡಿಸಲಾಗಿದೆ ಎಂದು ಗಂಭೀ ಆರೋಪ ಮಾಡಿದ್ದರು. ಹೊರಿಸಿರುವ ಎಚ್‌ಡಿಕೆ, ಸಿಎಂ ಡಿಕೆ ಶಿವಕುಮಾರ್‌ ಎಲ್ಲವನ್ನೂ “ಮ್ಯಾನೇಜ್”‌ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿಖಿಲ್‌ ಕುಲಕರ್ಣಿ

ಲೇಖಕರ ಬಗ್ಗೆನಿಖಿಲ್‌ ಕುಲಕರ್ಣಿವಿಜಯ ಕರ್ನಾಟಕದ ಡಿಜಿಟಲ್ ವಿಯರ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಸ್ತುತ ವಿಕ ಡಿಜಿಟಲ್‌ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿ ವಿಭಾಗದ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ದೇಶ-ವಿದೇಶಗಳ ವಿದ್ಯಮಾನಗಳನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ನಿರತವಾಗಿರುವ ಇವರು, ಈ ವಿಭಾಗದಲ್ಲಿ ಓದುಗರಿಗೆ ಉಪಯುಕ್ತವಾಗುವ ಅನೇಕ ಲೇಖನಗಳು ಮತ್ತು ವಿಶೇಷ ಹಾಗೂ ವಿಡಿಯೋಗಳನ್ನು ನಿರ್ಮಾಣ ಮಾಡಿದ್ದಾರೆ. ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ದೇಶ, ವಿದೇಶ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖ ಬೆಳವಣಿಗೆಗಳ ಮೇಲೆ ನಡೆದ ಹಲವು ಪಾಡ್‌ಕಾಸ್ಟ್‌ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.ದೇಶ-ವಿದೇಶಗಳ ವಿದ್ಯಮಾನದ ಜೊತೆಗೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ರಾಜಕೀಯ ವಿಶ್ಲೇಷಣೆ, ರಾಜಕೀಯ ವಿದ್ಯಮಾನಗಳು, ಚುನಾವಣಾ ಪ್ರಕ್ರಿಯೆಗಳ ಬಗ್ಗೆಯೂ ನಿಖಿಲ್‌ ಕುಲಕರ್ಣಿ ಲೇಖನಗಳನ್ನು ಪ್ರಕಟಿಸುತ್ತಾರೆ. ದೇಶ-ವಿದೇಶ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಸಂಭ ವೆಬ್‌ನ ಸುದೀರ್ಘ ವಿಶ್ಲೇಷಣಾತ್ಮಕ ಲೇಖನಕ್ಕೆ See More ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಾರೆ. Description: 12 ವೃತ್ತಿ ಅನುಭವವಿದೆ. ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗ ಸೇರುವ ಮೊದಲು ಇವರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ, ಏಷ್ಯಾನೆಟ್‌ ನ್ಯೂಸ್‌ ಕನ್ನಡ, ಈಟಿವಿ ಭಾರತ್‌ ಮತ್ಲಸ ಮಾಡಿದ್ದಾರೆ.ಪರಿಣಿತಿ: ಜಾಗತಿಕ ಖಗೋಳ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗಳ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಕುರಿತು, ಆಸಕ್ತ ಕನ್ನಡಿಗರಿಗೆ ಸಕಾಲಕ್ಕೆ ಮಾಹಿತಿ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ತಜ್ಞರೊಂದಿಗೆ ವಿಶೇಷ ಸಂವಾದ, ಸಂದರ್ಶನ ಮತ್ತು ಪಾಡ್‌ಕಾಸ್ಟ್‌ಗಳಲ್ಲಿ ಭಾಗಿಯಾಗಿದ್ದಾರೆ. “ವಿಶ್ವ “” 2007 ರಲ್ಲಿ ಕರ್ನಾಟಕ 2010 ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಸ್ಪರ್ಧೆ, ಸಂವಾದ ಮತ್ತು ಮಾಧ್ಯಮ ಹಬ್ಬಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಹವ್ಯಾಸ: ಬಾಹ್ಯಾಕಾಶ ವೀಕ್ಷಣೆ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿದ್ದು, ಖಗೋಳಿಯ ವಿದ್ಯಮಾನಗಳನ್ನು ದಾಖಲಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ವಿಜ್ಞಾನ ಕೇಂದ್ರಗಳು ಹಮ್ಮಿಕೊಳ್ಳುವ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.ವ್ಯಾಪ್ತಿ ವಿಶೇಷತೆ: ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕಳೆದ ವರ್ಷಗಳಲ್ಲಿ ಇವರು ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ಚುನಾವಣೆಗಳು, ದ್ವಿಪಕ್ಷೀಯ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು, ರಕ್ಷಣಾ ಕ್ಷೇತ್ರದ ವಿದ್ಯಮಾನಗಳು, ನಾಸಾ, ಇಸ್ರೋದಂತಹ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಕೈಗೊಂಡ ಕಾರ್ಯಾಚರಣೆಗಳು, ಬಾಹ್ಯಾಕಾಶದಲ್ಲಿ ನಡೆದ ಹೊಸ ಆವಿಷ್ಕಾರಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಓದುಗರಿಗೆ ಸಕಾಲಕ್ಕೆ ವಿಫುಲ ಮಾಹಿತಿ ನೀಡಿದ್ದಾರೆ.ನೈಪುಣ್ಯತೆ ಇರುವ ಕ್ಷೇತ್ರಗಳು: ಅಂತಾರಾಷ್ಟ್ರೀಯ ವಿದ್ಯಮಾನ, ರಾಜಕೀಯ ವಿದ್ಯಮಾನ, ವಾಣಿಜ್ಯ, ಬಾಹ್ಯಾಕಾಶ ವಿಜ್ಞಾನ ಮತ್ತು (AI) ಕ್ಷೇತ್ರ.ಇನ್ನಷ್ಟು ಓದಿ