ಟಾಟಾ ಮೋಟಾರ್ಸ್ ಪ್ರಕಟಿಸಿರುವ ಈ ಹೊಸ ಬೆಲೆ ಪರಿಷ್ಕರಣೆಯು ಕೇವಲ ಇಂಧನ ಚಾಲಿತ ಕಾರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಕಂಪನಿಯ ಪರಿಸರಸ್ನೇಹಿ ಇವಿ (EV) ಅನ್ವಯಿಸಲಿದೆ. 2026ರ ಜುಲೈ 1 min ನಿರ್ಧಾರ ಮತ್ತು ಷೇರು ಮಾರುಕಟ್ಟೆಯ ಮೇಲೆ ಇದರ ಧನಾತ್ಮಕ ಪರಿಣಾಮಗಳ ವಿವರ ಇಲ್ಲಿದೆ.
ಬೆಲೆಏರಿಕೆಯ ಪ್ರಮುಖಾಂಶಗಳು:
ಯಾವವಾಹನಗಳಿಗೆಅನ್ವಯ?: ಸಾಂಪ್ರದಾಯಿಕ ಇಂಟರ್ನಲ್ಕಂಬಶ್ಚನ್ (ICE) ಪೆಟ್ರೋಲ್/ಡೀಸೆಲ್ ಕಾರುಗಳು ಮತ್ತು ಅತ್ಯಂತ (EV) ಎರಡಕ್ಕೂ ಈ ಬೆಲೆ ಏರಿಕೆ ಅನ್ವಯಿಸುತ್ತದೆ.
ಬೆಲೆ ಏರಿಕೆಯ ಪ್ರಮಾಣ: ಗರಿಷ್ಠ ಶೇ. 1.5 minutes.
ಮಾದರಿಗಳ ಆಧಾರದ ಮೇಲೆ ವ್ಯತ್ಯಾಸ: ಕಾರುಗಳ ವಿಭಿನ್ನ ಮಾಡೆಲ್‌ಗಳು (Models) ಮತ್ತು ವೇರಿಯೆಂಟ್‌ಗಳ (Variants) ಆಧಾರದ ಮೇಲೆ ಬೆಲೆ ಪ್ರಮಾಣವು ಬದಲಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
What does it mean?: ” ಇನ್‌ಪುಟ್ ವೆಚ್ಚ (Input costs) ನಿರಂತರವಾಗಿ ಹೆಚ್ಚುತ್ತಿರುವುದು ಯ ಹಣದುಬ್ಬರದ ಒತ್ತಡವೇ (inflationary pressures) ಈ ನಿರ್ಧಾರಕ್ಕೆ ಪ್ರಮುಖ ಕಾರಣ ಹೆಚ್ಚುವರಿ ವೆಚ್ಚದ ಬಹುಪಾಲು ಹೊರೆಯನ್ನು. ಕಂಪನಿಯೇ ಭರಿಸುತ್ತಿದ್ದರೂ, ಅನಿವಾರ್ಯವಾಗಿ ಅದರ ಒಂದು ಸಣ್ಣ ಭಾಗವನ್ನು ಗ್ರಾಹಕರಿಗೆ “” ತನ್ನ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಸಂಚಲನ
ಬೆಲೆ ಏರಿಕೆಯ ಈ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಹೂಡಿಕೆದಾರರಲ್ಲಿ ಭರವಸೆ ಮೂಡಿದ್ದು, ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಷೇರುಗಳು ಭರ್ಜರಿ ಜಿಗಿತ ಕಂಡಿವೆ.
(ಬೆಳಿಗ್ಗೆ 11:48 ರ ಸುಮಾರಿಗೆ): ಬಿಎಸ್‌ಇ (BSE) ನಲ್ಲಿ ಕಂಪನಿಯ ಷೇರು ಶೇ. €1.41 €381.10
ಇತ್ತೀಚಿನ ಪ್ರದರ್ಶನ: ಕಳೆದ ಒಂದು ವಾರದಲ್ಲಿ ಈ ಸ್ಟಾಕ್ ಶೇ. 4.48 ಇಂದಿನವರೆಗೆ (YTD) ಹೂಡಿಕೆದಾರರಿಗೆ ಶೇ. 3.39
ಖರೀದಿದಾರರ ಮೇಲಾಗುವ ಪರಿಣಾಮ
ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರಸ್ತುತ ಭಾರತೀಯ ಇವಿ (EV) ಮಾರುಕಟ್ಟೆಯಲ್ಲಿ ಶೇ. 70 € ಇದರ ನೆಕ್ಸಾನ್ (Nexon), ಪಂಚ್ (Punch), ಟಿಯಾಗೊ (Tiago) ಮತ್ತು ಹ್ಯಾರಿಯರ್ (harrier) ಭಾರಿ ಬೇಡಿಕೆಯಿದೆ. ಹೀಗಾಗಿ ಜುಲೈ 1 ರಿಂದ ಈ ಕಾರುಗಳನ್ನು ಖರೀದಿಸುವ ಗ್ರಾಹಕರು ಮಾಡೆಲ್‌ಗೆ ಅನುಗುಣವಾಗಿ ಕೆಲವು ಸಾವಿರ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಹೊಸ ಕಾರು ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರು ಜೂನ್ ತಿಂಗಳಿನಲ್ಲೇ ಬುಕಿಂಗ್ ಮಾಡಿಕೊಳ್ಳುವುದು ಲಾಭದಾಯಕವಾಗಿದೆ.
