Vinay Kulkarni: What? ಈ ಕಾರಣವೇನು? ವಿನಯ್ ಕುಲಕರ್ಣಿ ಹೆಸರು ಬಂದಿದ್ದೇಗೆ? | & more related news here
Last update:April 16, 2026 4:20 pm IST Vinay Kulkarni: ಜಿಮ್‌ನಲ್ಲಿದ್ದ ಯೋಗೀಶ್ ಗೌಡ ಮೇಲೆ ಮೃತ್ಯು What’s wrong with you? ಹಾಡಹಗಲೇ ಧಾರವಾಡದ ಬೀದಿಯಲ್ಲಿ ನಡೆದ ಆ ಭೀಕರ ರಕ್ತಪಾತದ ಅಸಲಿ ಕಥೆ ಈಗ ಇಲ್ಲಿದೆ. News18 ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ (Yogesh Gowda) ಅವರನ್ನು ಜೂನ್ 15, 2016ರಂದು ಅವರದ್ದೇ ಮಾಲೀಕತ್ವದ ಜಿಮ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯು ಆ ಸಮಯದಲ್ಲಿ ಇಡೀ ರಾಜ್ಯವನ್ನೇ ನಡುಗಿಸಿತ್ತು….
