Ramayana movie: ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ಯಶ್! ಯಾವಾಗ ಬರುತ್ತೆ ಬಿಗ್‌ಬಜೆಟ್ ಸಿನಿಮಾ? | & more related news here

Ramayana movie: ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ಯಶ್! ಯಾವಾಗ ಬರುತ್ತೆ ಬಿಗ್‌ಬಜೆಟ್ ಸಿನಿಮಾ? |

 & more related news here


Last update:

Ramayana Movie: ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ‘ರಾಮಾಯಣ’ ಸಿನಿಮಾ (Ramayana Movie) ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ (Rockstar Yash) ನಟನೆಯ ‘ರಾಮಾಯಣ’ ಸಿನಿಮಾ (Ramayana Movie) ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ. ಭಾರತೀಯ ಮಹಾಕಾವ್ಯವನ್ನು ಆಧರಿಸಿದ ಈ (Director Nitish Tiwari) ಮೂರು ಭಾಗಗಳಲ್ಲಿ ನಿರ್ಮಿಸಲಿದ್ದಾರೆ. ಜೊತೆಗೆ ಹಿಂದಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಕೇಳಿ ಬರುತ್ತಿರುವ ಸುದ್ದಿ, ಸಿನಿ ಪ್ರೇಮಿಗಳಿಗೆ ಖುಷಿ ನೀಡಿದೆ.

ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರವನ್ನು See More ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ. ಜೊತೆಗೆ ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಶೂರ್ಪಣಖಿ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ.

The year 2026 ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿರುವುದು ವಿಶೇಷ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡುವುದರ ಜೊತೆಗೆ ಹಾಲಿವುಡ್ ವಲಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಯಶ್, ರಾಮಾಯಣ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ಜೊತೆಗೆ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

Darshan: ದರ್ಶನ್ ಮ್ಯಾನೇಜರ್ ಅಜ್ಞಾತವಾಸದ ಕಥೆ! ಸಾಡೆ ಸಾತಿ ಮುಗಿದ್ಮೇಲೆ ಬಂದ ಮಲ್ಲಿಕಾರ್ಜುನ್!

ಇನ್ನೂ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಯಶ್, ರಾಮಾಯಣ ಈ ವರ್ಷ ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದರು. ಜೊತೆಗೆ ರಾಮಾಯಣದಂತಹ ಮಹತ್ವದ ಕಥೆಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ದೊಡ್ಡ ಸವಾಲು. , ಅತ್ಯುತ್ತಮ ರಾಮಾಯಣವನ್ನು ಪ್ರೇಕ್ಷಕರಿಗೆ ನೀಡುವುದು. ಈ ಗುರಿಯೇ ಎಲ್ಲರನ್ನೂ ಒಂದೇ ದಿಕ್ಕಿನಲ್ಲಿ ಸಾಗುವಂತೆ ಮಾಡಿದೆ. ತಮ್ಮ ತಮ್ಮ ದೃಷ್ಟಿಕೋನಗಳನ್ನು ಒಟ್ಟುಗೂಡಿಸಿ, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಯಶ್ ಹೇಳಿದ್ದಾರೆ.

ಹಾಲಿವುಡ್ ವೇದಿಕೆಯಲ್ಲಿ ಮೊದಲ ಸಂದರ್ಶನ

ಸಿನಿಮಾಕಾನ್ ವೇಳೆ ಯಶ್ ತಮ್ಮ ಮೊದಲ ಹಾಲಿವುಡ್ ಸಂದರ್ಶನವನ್ನು ನೀಡಿರುವುದು ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ” ಪ್ರಸಿದ್ಧವಾದ ಫ್ಯಾಂಡ್ಯಾಂಗೊ ಯೂಟ್ಯೂಬ್ ಚಾನಲ್‌ನಲ್ಲಿ ಈ ಸಂದರ್ಶನ ಪ್ರಸಾರವಾಗಿದೆ. ಕನ್ನಡದ ನೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

ಹಾಲಿವುಡ್‌ನ ಪ್ರತಿಷ್ಠಿತ ಯೂಟ್ಯೂಬ್ ವೇದಿಕೆಯಾದ ಫ್ಯಾಂಡ್ಯಾಂಗೊದಲ್ಲಿ ಯಶ್ ಸಂದರ್ಶನ ಪ್ರಸಾರವಾದುದು ಅವರಿಗೆ ಜಾಗತಿಕ ಗುರುತನ್ನು ಮತ್ತಷ್ಟು ಬಲಪಡಿಸಿದೆ. ಈ ವೇದಿಕೆಯಲ್ಲಿ ಸಾಮಾನ್ಯವಾಗಿ ಹಾಲಿವುಡ್ ತಾರೆಯರೇ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಈ ವೇದಿಕೆಯಲ್ಲಿ ಸಂದರ್ಶನ ನೀಡಿರುವುದು ವಿಶೇಷ.



Source link

Leave a Reply

Your email address will not be published. Required fields are marked *