ಭಾರತೀಯ ಆಧುನಿಕ ಕ್ರಿಕೆಟ್ನ ಯಂಗ್ ಸ್ಟಾರ್ ವೈಭವ್ ಸೂರ್ಯವಂಶಿ ಬಗ್ಗೆ ಈಗ ಚರ್ಚೆ ಮಾಡದವರೇ ಇಲ್ಲ. ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದೇ ಪರಿಗಣಿಸಲಾಗಿರುವ ವೈಭವ್ ಸೂರ್ಯವಂಶಿ, ಮಾಜಿ, ಹಾಲಿ ಆಟಗಾರರ ನಾಲಿಗೆ ಮೇಲೆ ನುಲಿಯುತ್ತಿದ್ದಾರೆ. ಅದರಂತೆ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲೂ ಆಠ ಎಂಬ ಪ್ರಶ್ನೆಗೆ, ಭಾರತೀಯ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ನೇರ ಉತ್ತರ ನೀಡಿದ್ದಾರೆ. ಸಚಿನ್ ಪ್ರಕಾರ ವೈಭವ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಬೇಕು. ಇಲ್ಲಿದೆ ಮಾಹಿತಿ.
ಹೈಲೈಟ್ಸ್:
- ಯಂಗ್ ಸ್ಟಾರ್ ವೈಭವ್ ಸೂರ್ಯವಂಶಿ ಟೆಸ್ಟ್ What?
- ಭಾರತೀಯ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ನೇರ ಉತ್ತರ.
- ವೈಭವ್ ಸೂರ್ಯವಂಶಿ ಬಗ್ಗೆ ಸಚಿನ್ ತೆಂಡೂಲ್ಕರ್ What?

” ಎಂದು ಕರೆದಿರುವ ಸಚಿನ್ ತೆಂಡೂಲ್ಕರ್, ಈ ಯುವ What is it? ಎಂಬ ಪ್ರಶ್ನೆಗೆ ಸಮತೋಲನದ ಉತ್ತರ ಕೊಟ್ಟಿದ್ದಾರೆ. ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಇಷ್ಟಬ ಸಚಿನ್ ತೆಂಡೂಲ್ಕರ್, ಆದಾಗ್ಯೂ, ಟೆಸ್ಟ್ ಮಾದರಿಯ ಕ್ರಿಕೆಟ್ ಆಡುವಂತೆ ವೈಭವ್ ಸೂರ್ಯವಂಶಿಯನ್ನು ಒತ್ತಾಯಪಡಿಸಬಾರದು ಎಂದು ಹೇಳಿದ್ದಾರೆ.
“ನಾನು ವೈಭವ್ ಸೂರ್ಯವಂಶಿ ಅವರನ್ನು ಟೆಸ್ಟ್ ಆದರೆ ಈ. ವಿಚಾರವಾಗಿ ಅವರ ಮೇಲೆ ಯಾವುದೇ ಒತ್ತಡ ಹಾಕಬಾರದು. ಸಮಯ ಬಂದಾಗ ಅವರು ಖಂಡಿತವಾಗಿಯೂ ಟೆಸ್ಟ್ ಮಾದರಿಗೆ “”
“ವೈಭವ್ ಸೂರ್ಯವಂಶಿ ಓರ್ವ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಟೆಸ್ಟ್. ಕ್ರಿಕೆಟ್ನಲ್ಲಿ ವಿಭಿನ್ನ ಶೈಲಿಯ ಸವಾಲುಗಳು ಇರುತ್ತವೆ ವಯಸ್ಸಿನ ಜೊತೆಗೆ ಆಟಗಾರ ಈ. ಸವಾಲುಗಳನ್ನು ಮೀರಿ ಯಶಸ್ವಿಯಾಗುವುದನ್ನು ಕಲಿಯುತ್ತಾನೆ ವೈಭವ್ ಕೂಡ ಅದೇ ರೀತಿ. “” ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
” ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತಾರೆ. ಒಬ್ಬ ಅತ್ಯಾಕರ್ಷಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಆದರೆ. ಟೆಸ್ಟ್ ಮಾದರಿಗೆ ಪಾದಾರ್ಪಣೆ ಮಾಡುವಂತೆ ಆತನ “” ಹೇಳಿದ್ದಾರೆ.
ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ, ಅನೇಕರು ಈಗ ಈ ಯುವ ಆಟಗಾರನ್ನು ಭಾರತೀಯ ರಾಷ್ಟ್ರೀಯ ಕ್ರಿಕೆಟ್ಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ (ಆರ್ಆರ್) ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಕೂಡ ವೈಭವ್ ಸೂರ್ಯವಂಶಿ ಭಾರತಕ್ಕಾಗಿ ಆಡುವುದನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
RR VS MI: ಭರ್ಜರಿ ಗೆಲುವು, ಮತ್ತೆ ಮಿಂಚಿದ ವೈಭವ್ ಸೂರ್ಯವಂಶಿ
ಇತ್ತೀಚಿಗೆ ವೈಭವ್ ಸೂರ್ಯವಂಶಿ ಆಟಕ್ಕೆ ಮನಸೋತ ಅಮಿತಾಭ್ ಬಚ್ಚನ್, “15 ವರ್ಷ ವಯಸ್ಸಿನಲ್ಲಿ ನಮಗೆ ಘ “” ಎಂದು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದರು. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಈಗ ಟಾಕ್ ಆಫ್ ದಿ ಟೌನ್ ಆಗಿದ್ದು, ಎಲ್ಲರೂ ಅವರ ಕ್ರಿಕೆಟ್ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

