ಸಂಪುಟ ವಿಸ್ತರಿಸಲೂ ಆಗದ ದುರ್ಬಲ ನಾಯಕ; ʻಬಂಡೆʼಯ ಬುರುಡೆ ಪುರಾಣ ಕೇಳಲ್ಲ ಎಂದ ಬಿಜೆಪಿ! ಕಾಂಗ್ರೆಸ್ vs ಕಾಂಗ್ರೆಸ್ ಸ್ಟೋರಿ – cm dk shivakumar inability to reshuffle cabinet is proof of weak governance accuses bjp & more related news here
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಯಕತ್ವ What? ಡಿಕೆಶಿ ಸಚಿವ ಸಂಪುಟ ಪುನಾರಚನೆ ಮಾಡಲಾರದಷ್ಟು ವೀಕ್ ಆಗಿದ್ದಾರಾ? ಹೌದು ಎನ್ನುತ್ತಿದೆ ಪ್ರಮುಖ ಪ್ರತಿಪಕ್ಷ ಬಿಜೆಪಿ. ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಪುನಾರಚನೆ ಕಸರತ್ತು ಕಾಂಗ್ರೆಸ್ vs ಕಾಂಗ್ರೆಸ್ ಪರಿಸ್ಥಿತಿ ಸೃಷ್ಟಿಸಲಿದೆ ಎಂದು ಹೇಳಿದೆ. ಸಂಪುಟ ಪುನಾರಚನೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ನೀಠ ಆಧಾರವಾಗಿಟ್ಟುಕೊಂಡು, ಬಿಜೆಪಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದೆ. ಹೈಲೈಟ್ಸ್: ಡಿಕೆ ಶಿವಕುಮಾರ್ ನಾಯಕತ್ವ ಅತ್ಯಂತ ದುರ್ಬಲವಾಗಿದೆ ಎಂದ ಬಿಜೆಪಿ. ಸಚಿವ…
