D Sudhakar passes away: ‘ಹಿರಿಯೂರಿನ ಬಡವರ ಬಂಧು’, ಕೈ-ಕಮಲ ಎರಡೂ ಹಾದಿ What? | & more related news here

D Sudhakar passes away: ‘ಹಿರಿಯೂರಿನ ಬಡವರ ಬಂಧು’, ಕೈ-ಕಮಲ ಎರಡೂ ಹಾದಿ What? |

 & more related news here


Last update:

2008 BJP ಬೆಂಬಲಿಸಿದ್ದರು. ಇದೇ ವೇಳೆ ಯಡಿಯೂರಪ್ಪ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿ ಆಗಿಯೂ ಕೆಲಸ ಮಾಡಿದ್ದಾರೆ.

News18
News18

ಬೆಂಗಳೂರು (ಮೇ.10): ರಾಜ್ಯ ಕಾಂಗ್ರೆಸ್​​ಗೆ ದೊಡ್ಡ ಆಘಾತವಾಗಿದೆ. ರಾಜ್ಯದ ಯೋಜನೆ ಮತ್ತು ಸಾಂಖಿಕ‌ ಇಲಾಖೆ ಸಚಿವ ಡಿ. ಸುಧಾಕರ್ (Minister D Sudhakar passes away) ಅವರು ನಿಧನರಾಗಿದ್ದಾರೆ. ಕಲ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ (D Sudhakar) ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಹಿರಿಯೂರಿನ ಧ್ವನಿಯಾಗಿ ಬಡವರ ಬಂಧುವಾಗಿದ್ದ ಡಿ ಸುಧಾಕರ್ ರಾಜಕೀಯ ಹಾದಿ (Political path) ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿರಿಯೂರಿನ ನಾಯಕ ಇನ್ನು ನೆನಪು ಮಾತ್ರ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (62) ಅವರು ಮೂಲತಃ ಚಳ್ಳಕೆರೆ ಮೂಲದವರಾಗಿದ್ದು, ಜೈನ್​ ಸಮುದಾಯದಕ್ಕೆ ಸೇರಿದವರಾಗಿದ್ದಾರೆ. 03-28-1961 ದಶರತಯ್ಯ ಹಾಗೂ ಕಾಂಚನ್ಮಾಲ ದಂಪತಿಯ ಮೂರನೇ ಮಗನಾಗಿದ್ರು. ಬಿಕಾಂ ಪದವಿ ಪಡೆದು ಸುಧಾಕರ್ ಅವರು ರಾಜಕೀಯಕ್ಕೆ ಧುಮುಕಿದ್ರು. ಅನಾರೋಗ್ಯದಿಂದ ಸಚಿವ ಸುಧಾಕರ್ ಇಹಲೋಕ ತ್ಯಜಿಸಿದ್ದು, ಪತ್ನಿ ಹರ್ಷಿಣಿ ಹಾಗೂ ಮಗ ಸುಹಾಸ್ ಹಾಗೂ ಮಗಳು ಸ್ಪೂರ್ತಿಯನ್ನ ಅಗಲಿದ್ದಾರೆ.

ಡಿ ಸುಧಾಕರ್ ರಾಜಕೀಯ ಹಾದಿ

See More ಪ್ರಸ್ತುತ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿದ್ದ ಡಿ ಸುಧಾಕರ್ ಅವರು ಮೊದಲು ಚಿಕಪ್ಪ ಜ್ಷೇತ್ರದಲ್ಲಿ ಶಾಸಕರಾಗಿದ್ದರು. 2004 ರಲ್ಲಿ ಮೊದಲ ಬಾರಿ ಶಾಸಕರಾದ್ರು. ಬಸವರಾಜ್ ಮಂಡಿಮಠ್ ವಿರುದ್ದ ಡಿ.ಸುಧಾಕರ್ ಗೆದ್ದು ಬೀಗಿದ್ದರು. ನಂತರ ಚಳ್ಳಕೆರೆ ST ಮೀಸಲು 2008 ರಲ್ಲಿ ಹಿರಿಯೂರು ಕ್ಷೇತ್ರಕ್ಕೆ ಶಿಫ್ಟ್​ ಆಗಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು.

ಬಿಜೆಪಿ-ಕಾಂಗ್ರೆಸ್ 2 ಪಕ್ಷದಲ್ಲೂ ಸಚಿವರು

2008 BJP ಬೆಂಬಲಿಸಿದ್ದರು. ಇದೇ ವೇಳೆ ಯಡಿಯೂರಪ್ಪ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿ ಆಗಿಯೂ ಕೆಲಸ ಮಾಡಿದ್ದಾರೆ. ಒಂದು ವರ್ಷ ಬಳಿಕ ಬೆಗ್ಗರ್ಸ್ ಕಾಲೋನಿ ಹಗರಣ ನಡೆದಿತ್ತು. ಈ ವೇಳೆ ಸಮಾಜ ಕಲ್ಯಾಣ ಖಾತೆ ವಾಪಸ್ ಪಡೆದಿದ್ದರು. ಮುಜರಾಯಿ ಇಲಾಖೆ ಖಾತೆ ಮಂತ್ರಿ ಆಗಿದ್ದರು. 11 min ಶಾಸಕರು ಅನರ್ಹಗೊಂಡಿದ್ದರು. ಆಗ ಡಿ.ಸುಧಾಕರ್ ಕೂಡ ಅನರ್ಹರಾಗಿದ್ದರು. ಬಳಿಕ ಹೈಕೋರ್ಟ್ ಮೆಟ್ಟಿಲು ಹತ್ತಿ ಶಾಸಕ ಸ್ಥಾನ ಉಳಿಸಿಕೊಂಡಿದ್ದರು. Year 2013 ಆಯ್ಕೆಯಾದ್ರು.

ಸೋಲು-ಗೆಲುವು ಕಂಡ ನಾಯಕ

2018 2023 ರಲ್ಲಿ ಅದೇ ಪೂರ್ಣಿಮಾ ಶ್ರೀನಿವಾಸ್ ವಿರುದ್ದ ಗೆದ್ದಿದ್ರು. ಡಿ. ಸುಧಾಕರ್ ಅವರಿಗೆ ರಾಜಕೀಯ ಗುರು ಅಂದ್ರೆ ಡಿಕೆ ಶಿವಕುಮಾರ್, ಡಿಕೆಶಿ ಜೊತೆ ಡಿ.ಸುಧಾಕರ್ ಅವಿನಾಭಾವ ಸಂಬಂಧ ಹೊಂದಿದ್ದರು.

ಮೂಲತಃ ಉದ್ಯಮಿ ಡಿ ಸುಧಾಕರ್​

ಮೂಲತಃ ಡಿ.ಸುಧಾಕರ್ ಉದ್ಯಮಿಯಾಗಿದ್ದರು, ತಂದೆ ದಶರತಯ್ಯ ಅವರ ಜೊತೆ ಒಂದು ಡಿಸ್ಟಲರಿ ಆರಂಭಿಸಿದ್ದರು. ಅಬಕಾರಿ ಗುತ್ತಿಗೆ ಪಡೆದು, ದೊಡ್ಡಮಟ್ಟದಲ್ಲಿ ವ್ಯವಹಾರ ನಡೆಸಿದ್ದರು. ಅಬಕಾರಿ ಕಂಟ್ರಾಕ್ಟರ್ ನಲ್ಲಿ ಮುಗಿಲೆತ್ತರಕ್ಕೆ ಬೆಳೆದು, ರಾಜಕೀಯಕ್ಕೆ ಹೆಜ್ಜೆ ಇಟ್ಟಿದ್ದರು. ನಂತರ ಇವರು ರಿಯಲ್ ಎಸ್ಟೇಟ್ ಀ ಕಾಲಿಟ್ಟಿದ್ದರು. ನೆಲಮಂಗಲ ಹಾಗೂ ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಸಹ ಮಾಡುತ್ತಿದ್ದರು. ಸೆವೆಲ್ ಹಿಲ್ಟ್ ಹೆಸರಲ್ಲಿ ಸ್ವಂತ ಬ್ಯುಸಿನೆಸ್ ಕಂಪನಿ ಇತ್ತು. ಚಳ್ಳಕೆರೆ ನಗರದಲ್ಲಿ ಎರಡು ಆಯಿಲ್ ಮಿಲ್ ಹೊಂದಿದ್ದರು.

ಯಶಸ್ವಿ ಉದ್ಯಮಿ ಆಗಿದ್ದ ಇವರು ಚಳ್ಳಕೆರೆ ನಗರದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಟ್ಟಿದ್ದರು. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ನೆರವು ನೀಡಿದ್ದರು. ಚಳ್ಳಕೆರೆ ಹೊಯ್ಸಳ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಪಾಶ್ವನಾಥ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ.

(ವರದಿ: ವಿನಾಯಕ್​, ನ್ಯೂಸ್​18 ಕನ್ನಡ, ಚಿತ್ರದುರ್ಗ)



Source link

Leave a Reply

Your email address will not be published. Required fields are marked *