Vinod Kambli: Meaning: ಟೀಮ್ ಇಂಡಿಯಾ ಆಟಗಾರನಿಗೆ ಇದೆಂಥಾ ಸ್ಥಿತಿ? | ಕ್ರೀಡಾ ಸುದ್ದಿ & more related news here

Vinod Kambli: Meaning: ಟೀಮ್ ಇಂಡಿಯಾ ಆಟಗಾರನಿಗೆ ಇದೆಂಥಾ ಸ್ಥಿತಿ? | ಕ್ರೀಡಾ ಸುದ್ದಿ

 & more related news here


Last update:

ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿ ನೋದ್ ಕಾಂಬ್ಳಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರ ಸ್ನೇಹಿತರೊಬ್ಬರು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್- ವಿನೋದ್ ಕಾಂಬ್ಳಿ
ಸಚಿನ್ ತೆಂಡೂಲ್ಕರ್- ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ (Vinod Kambli) ಅವರ ಆರೋಗ್ಯದ ಬಗ್ಗೆ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. (Cricket) ಬ್ಯಾಟಿಂಗ್ (Batting) ಮೂಲಕ ಬೌಲರ್‌ಗಳಿಗೆ ಬೆವರಿಳಿಸುತ್ತಿದ್ಸ ಸ್ಥಿತಿಯಲ್ಲಿದ್ದಾರೆ. ಮೆದುಳಿನಲ್ಲಿ ರಕ್ತ (Blood) ಹೆಪ್ಪುಗಟ್ಟುವಿಕೆಯಿಂದಾಗಿ ಭವಿಷ್ಯದಲ್ಲಿ ಅವರಿಗೆ ಬ್ರೈನ್ ಸ್ಟ್ರೋಕ್ (Cerebral infarction) ಆಗುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ. (Marcus Couto) ಇದನ್ನು ದೃಢಪಡಿಸಿದ್ದಾರೆ. ಕಾಂಬ್ಳಿ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದರೂ, ಅವರು ಸಂಪೂರ್ಣವಾಗಿ ಆರೋಗ್ಯವಾಗಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

90 min ನಿರೀಕ್ಷೆಗಳಿದ್ದವು. ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಸ್ನೇಹಿತ. ವಿನೋದ್ ಕಾಂಬ್ಳಿ ಭಾರತ ಪರ 104 ಏಕದಿನ ಮತ್ತು 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಉತ್ತುಂಗದಲ್ಲಿದ್ದ ವಿನೋದ್ ಕಾಂಬ್ಳಿ ಅವರ See More ತಿರುವು ಪಡೆದುಕೊಂಡಿತು. ಅತಿಯಾದ ಮದ್ಯಪಾನ ಮತ್ತು ಧೂಮಪಾನದಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಹಲವು ವರದಿಗಳು ಬಹಿರಂಗಪಡಿಸಿವೆ.

ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!

ಇತ್ತೀಚೆಗೆ, ಕಾಂಬ್ಳಿಯ ಸ್ನೇಹಿತರೊಬ್ಬರು ನೀಡಿರುವ ಹೇಳಿಕೆಗಳು ಸಹ ಚರ್ಚೆಯ ವಿಷಯವಾಗಿದೆ. ” ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ವೈದ್ಯರ ಪ್ರಕಾರ, ಭವಿಷ್ಯದಲ್ಲಿ ಅವರಿಗೆ ಬ್ರೈನ್ ಸ್ಟ್ರೋಕ್ ಕೂಡ ಆಗಬಹುದು. ಅವರ ಸ್ಮರಣಶಕ್ತಿಯೂ ಚೆನ್ನಾಗಿಲ್ಲ. ಅವರು ಅನೇಕ ವಿಷಯಗಳನ್ನು ಮರೆತಿದ್ದಾರೆ. ಕಾಂಬ್ಳಿ ಈಗ ಕಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ ಅವರು ಇತರರಿಗೆ ಆಗ್ಗಾಗ ಸಿಗರೇಟ್ ಕೇಳುತ್ತಾರೆ. ‘ ಎಂದು ಕಾಂಬ್ಳಿಯ ಸ್ನೇಹಿತ ವಿವರಿಸಿದ್ದಾರೆ.

ಕಳನಾಯು See More ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ಅವರ ಆರೋಗ್ಯದ ಬಗ್ಗೆ ದೊಡ್ಡ ಚರ್ಚೆ ನಡೆಯಿತು. ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರಂತಹ ನೆರವು ನೀಡಿದರು.

ಸಚಿನ್ ಜೊತೆಗಿನ ವಿಡಿಯೋ ವೈರಲ್

ಕಳೆದ ವರ್ಷ, ವಿನೋದ್ ಕಾಂಬ್ಳಿ ತಮ್ಮ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಕಾಂಬ್ಳಿ ಮತ್ತು ಸಚಿನ್ ಅವರ ಮಾಜಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಉದ್ಘಾಟನೆಯದ್ದಾಗಿತ್ತು. ಸಚಿನ್ ನೋಡುತ್ತಿದ್ದಂತೆ ಕಾಂಬ್ಳಿ ಚಿಕ್ಕ ಮಗುವನಂತೆ ಆಗಿದ್ದರು. ಈವೈರಲ್ ವಿಡಿಯೋ ಕಾಣಿಸಿಕೊಂಡ ನಂತರ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.



Source link

Leave a Reply

Your email address will not be published. Required fields are marked *